ಸಂತೋಷ ಉಕ್ಕುತ್ತೆ | Santosha Ukkutte | Beautiful Kannada Christian Gospel Song
Glory worship songs official
0:00 / 0:00
ಸಂತೋಷ ಉಕ್ಕುತ್ತೆ | Santosha Ukkutte | Beautiful Kannada Christian Gospel Song
138 просмотров · 2 месяца назад
Glory worship songs official
14,1 тыс. подписчиков
138 просмотров · 2 месяца назад
ಸಂತೋಷ ಉಕ್ಕುತ್ತೆ | Santosha Ukkutte | Powerful Kannada Christian Gospel Song
Experience the overflowing joy of the Lord with this powerful Kannada worship song, "Santosha Ukkutte" (Joy Overflows). We hope this song blesses you and brings peace to your heart. Don't forget to like, share, and subscribe for more Kannada Christian music!
🎶 Listen to More Kannada Gospel Songs
🎧 [ಸ್ತೋತ್ರವು ಸ್ತುತಿ ಸ್ತೋತ್ರವು]: • ಸ್ತೋತ್ರವು ಸ್ತುತಿ ಸ್ತೋತ್ರವು | Sthothravu st...
🎧 [ಜೀವದಿಂದ ಇದ್ದವನೇ]: • ಜೀವದಿಂದೆದ್ದವನೆ ನಿನ್ನ ಆರಾಧನೆ ಮಾಡುವೆ | Jeeva...
🎧 [ಬೋಲೋ ಜೈ]: • ಬೋಲೋ ಜೈ | Bolo Jai (REMIX) 🔥 | Christian ...
🎧 [ಅಪ್ಪಾ ನಾ ನಿನ್ನ]: • ಅಪ್ಪಾ ನಾ ನಿನ್ನ ಕಾಣುವೆ | Appa Naa Ninna Kaa...
🎧[ಜೀವದ ರೊಟ್ಟಿ]: hthttps/ • ಜೀವದ ರೊಟ್ಟಿ | Jeevada Rotti | Anointed Kan...
🎧[ರಕ್ತಕೋಟೆಯೊಳಗೆ]: • ರಕ್ತ ಕೋಟೆಯೊಳಗೆ ನಾ ಬಂದಿರುವೆ | Rakta Koteyol...
🎧 [ರಾಜಾಧಿ ರಾಜ ಮಹಿಮೆಯೊಡನೆ]: • ರಾಜಾಧಿ ರಾಜಾ ಮಹಿಮೆಯೊಡನೆ | Rajadhi Raja Mahi...
🎧 [यीशु नाम की जय]: • Видео
🎧 [ನನ್ನ ಸ್ತುತಿಯು ನಿಲ್ಲದು]: • ನನ್ ಸ್ತುತಿಯು ನಿಲ್ಲದು | Thudhigal Oyaadhu |...
🎧 [ನಿನ್ನ ಪ್ರೀತಿಯೇ]: • Nin pritiye nanagaashraya|| ನಿನ್ ಪ್ರೀತಿಯೇ ...
🎧 [ದೇವಾ ನೀ ಇಳಿದು]: • DEVA NINILIDU BAA||ದೇವಾ ನೀನಿಳಿದು ಬಾ|| kann...
🎧 [ले चल मुझे]: • Lee chal muze | hindi christian cover wors...
(Chorus)
ಸಂತೋಷ ಉಕ್ಕುತ್ತೆ, ಸಂತೋಷ ಉಕ್ಕುತ್ತೆ
ಸಂತೋಷ ಉಕ್ಕೇ ಉಕ್ಕುತ್ತೆ
ಹಲ್ಲೇಲೂಯಾ ಯೇಸು ನನ್ನ ರಕ್ಷಕ
ನನ್ನ ಪಾಪ ತೊಳೆದ
ಸಂತೋಷ ಉಕ್ಕೇ ಉಕ್ಕುತ್ತೆ
ಉಕ್ಕುತ್ತೆ ಉಕ್ಕುತ್ತೆ ಉಕ್ಕೇ ಉಕ್ಕುತ್ತೆ
ಉಕ್ಕುತ್ತೆ ಉಕ್ಕುತ್ತೆ ಉಕ್ಕೇ ಉಕ್ಕುತ್ತೆ
ಚರಣ 1 (Verse 1)
ದಾರಿ ತಪ್ಪಿ ನಾನು ನಡೆದಿದ್ದೆ
ಅದೇ ದಾರಿಯಲ್ಲಿ ನಾನು ಅಲೆದೆ
ದಾರಿ ತಪ್ಪಿ ನಾನು ನಡೆದಿದ್ದೆ
ಅದೇ ದಾರಿಯಲ್ಲಿ ನಾನು ಅಲೆದೆ
ಆದರೂ ಯೇಸು ಕೈಬಿಡದೆ
ತಾನೇ ಬಂದು ರಕ್ಷಿಸಿದ
ಆದರೂ ಯೇಸು ಕೈಬಿಡದೆ
ತಾನೇ ಬಂದು ರಕ್ಷಿಸಿದ
ಇಂಥ ಒಳ್ಳೆಯ ಯೇಸು ನನ್ನ ಸ್ವಂತನಾದನು
ಇಂಥ ಒಳ್ಳೆಯ ದೇವರು ನನ್ನ ಸ್ವಂತನಾದನು
ಚರಣ 2 (Verse 2)
ಪಾಪದಲ್ಲಿ ಇರುವವರು
ಪಾತಾಳದಲ್ಲಿ ಕೊಳೆಯುವವರು
ಪಾಪದಲ್ಲಿ ಇರುವವರು
ಪಾತಾಳದಲ್ಲಿ ಕೊಳೆಯುವವರು
ನಾನು ಪರಲೋಕದೊಳ್ ಹೊಸ ಹಾಡು ಹಾಡುವೆ
ನಾನು ಪರಲೋಕದೊಳ್ ಹೊಸ ಹಾಡು ಹಾಡುವೆ
ಇಲ್ಲಿಯವರೆಗೆ ಕಾಯಿದ ನನ್ನ ಒಳ್ಳೆಯ ಯೇಸುವು
ಇಲ್ಲಿಯವರೆಗೆ ನಡೆಸಿದ ನನ್ನ ಒಳ್ಳೆಯ ಯೇಸುವು
🎶 Worship • Prayer • Hope • Revival
🙏 Jesus Christ Kannada Worship
🔥 Emotional Christian Song
✨ Holy Spirit Presence.
If this song blessed you, please Like, Share, Comment & Subscribe for more Kannada Worship Songs and Christian Music.
#KannadaWorship #ChristianSong #Yesayya #Hosanna #KannadaChristianSong #JesusSongs #WorshipMusic #HolySpirit #PraiseAndWorship #KannadaDevotional #GospelMusic #SantoshaUkkutte #KannadaChristianSongs #KannadaGospel #KannadaWorship #JesusSongsKannada #ChristianMusic #KannadaMusic #JesusChrist #ChristianMusic #WorshipReels #KannadaShorts #DevotionalSongs #ResurrectionPower #AIWorshipMusic #KannadaGospel #gloryworshipsongsofficial