Перейти к содержимому

ಏನೆಂದು ಬೇಡಲಿ ಗುರುರಾಯ #video

vishalu Mohan

0:00 / 0:00

ಏನೆಂದು ಬೇಡಲಿ ಗುರುರಾಯ #video

788 просмотров · 2 дн. назад
vishalu Mohan
1,8 тыс. подписчиков
788 просмотров · 2 дн. назад
ಏನೆಂದು ಬೇಡಲಿ ಗುರುರಾಯ ಮಂತ್ರಾಲಯದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಆಯಸ್ಸು ಆರೋಗ್ಯ ಅಭಿವೃದ್ಧಿಯನ್ನು ಕೊಟ್ಟು ಕಾಪಾಡಲಿ 🙏 ರಾಯರ ಪವಾಡ ತುಂಬಾ ಮಹತ್ತರವಾದದ್ದು ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಗುರುರಾಯರು ನಂಬಿಕೆಯ ಆಶಾ ಕಿರಣ ನೊಂದವರಿಗೆ ದಾರಿದೀಪ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ #video #viralvideo #mantralaya_raghavendraswamy #rayaramahime #rayaru #mantralayatemple #gururaghavendra #omshreegurugalu #rayarublessings #statusvideo #devotionalsong #bhakthisong #trendingvideo