Pradeep Eshwar : ಸಿದ್ದರಾಮಯ್ಯ ಕುರುಬರ ಆಸ್ತಿಯಲ್ಲ ಇಡೀ ಹಿಂದುಳಿದವರ ಆಸ್ತಿ | Siddaramaiah
TV5 Kannada
0:00 / 0:00
Pradeep Eshwar : ಸಿದ್ದರಾಮಯ್ಯ ಕುರುಬರ ಆಸ್ತಿಯಲ್ಲ ಇಡೀ ಹಿಂದುಳಿದವರ ಆಸ್ತಿ | Siddaramaiah
34 544 просмотра · 15 часов назад
TV5 Kannada
2,72 млн подписчиков
34 544 просмотра · 15 часов назад
Pradeep Eshwar : ಸಿದ್ದರಾಮಯ್ಯ ಕುರುಬರ ಆಸ್ತಿಯಲ್ಲ ಇಡೀ ಹಿಂದುಳಿದವರ ಆಸ್ತಿ | Siddaramaiah
ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ರಜತ ಮಹೋತ್ಸವ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಭಾವುಕ ಹಾಗೂ ಅಬ್ಬರದ ಭಾಷಣ ಮಾಡಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬಿಸಿ ಸಮುದಾಯದ ಪ್ರತಿಯೊಬ್ಬರ ದೊಡ್ಡ ಆಸ್ತಿ. ಅವರಂತಹ ನಾಯಕ ಹಿಂದುಳಿದ ವರ್ಗಗಳಿಗೆ ಮತ್ತೆ ಸಿಗಲು ಸಾಧ್ಯವಿಲ್ಲ. ನಾನು ರಾಜಕೀಯಕ್ಕೆ ಬಂದು ಕೇವಲ 3 ವರ್ಷಗಳಾಗಿದ್ದು ನನಗೆ ಈಗಾಗಲೇ ಸಾಕೆನಿಸಿದೆ, ಆದರೆ ಸಿದ್ದರಾಮಯ್ಯನವರು 45 ವರ್ಷಗಳಿಂದ ಸತತವಾಗಿ ರಾಜಕೀಯ ಮಾಡುತ್ತಾ ಬಂದಿರುವ ಅವರ ಶಕ್ತಿ ಹಾಗೂ ಬದ್ಧತೆ ನಿಜಕ್ಕೂ ಮೆಚ್ಚುವಂತದ್ದು" ಎಂದು ಹೊಗಳಿದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದ್ದಂತೆ "ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾಗತ" ಎಂದು ಶಾಸಕ ಪ್ರದೀಪ್ ಈಶ್ವರ್ ಮತ್ತು ಬೆಂಬಲಿಗರು ಭಾರಿ ಘೋಷಣೆ ಕೂಗಿ ಸ್ವಾಗತಿಸಿದರು.
Chikkaballapur MLA Pradeep Eshwar delivered an emotional and powerful speech at the Silver Jubilee celebration of the Backward Classes Federation in Bengaluru. Praising Chief Minister Siddaramaiah, Pradeep Eshwar stated that Siddaramaiah is an irreplaceable asset to the OBC community and leaders like him are rare to find. He expressed that while he feels exhausted within just 3 years of entering politics, Siddaramaiah's relentless 45-year political journey and unwavering strength are truly commendable. As CM Siddaramaiah arrived at the venue, MLA Pradeep Eshwar along with supporters raised loud slogans welcoming him as the "Next Chief Minister".
#tv5kannada #kannadanews #tv5kannadalive #tv5karnataka #PradeepEshwar #Siddaramaiah #OBCConvention #PradeepEshwarSpeech #KarnatakaPolitics #Congress #BengaluruNews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬