Перейти к содержимому

ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Got Selected for Habba | Vasu Ep 14

Chitraloka | ಚಿತ್ರಲೋಕ

0:00 / 0:00

ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Got Selected for Habba | Vasu Ep 14

589 691 просмотр · 5 лет назад
Chitraloka | ಚಿತ್ರಲೋಕ
603 тыс. подписчиков
589 691 просмотр · 5 лет назад
ಬೇರೆ ಭಾಷೆಗಳಲ್ಲಿ ಐದು ಜನ ಹೀರೋಗಳನ್ನ ಇಟ್ಟು ಸಿನಿಮಾ ಮಾಡುಬಹುದಾದ್ರೆ ಕನ್ನಡದಲ್ಲಿ ಯಾಕೆ ಮಾಡಬಾರದು ಎಂದು ಯೋಚಿಸಿದ ನಿರ್ಮಾಪಕಿ ಜಯಶ್ರೀದೇವಿ ಸಿನಿಮಾ ನಿರ್ಮಾಣಕ್ಕೆ ತಯಾರಾದರು. ವಿಷ್ಣುವರ್ಧನ್ , ಆಂಬರೀಶ್, ದೇವರಾಜ್ ಮತ್ತು ರಾಮ್ ಕುಮಾರ್ ಆಯ್ಕೆಯಾದರು. ಮತ್ತೊಂದು ಪಾತ್ರಕ್ಕೆ ಯಾರನ್ನ ಹಾಕಬೇಕು ಎಂದು ಯೋಚಿಸಿದಾಗ ವಾಸುಗೆ ಹೊಳೆದದ್ದು ಶಶಿಕುಮಾರ್. ಆಗ ಅಪಘಾತದಲ್ಲಿ ಮುಖ ಬದಲಾಗಿದ್ದ ಶಶಿ ಅವರನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಅವರನ್ನ ಹಾಕಿಕೊಳ್ಳೋಣ ಎಂದಾಗ ಬೇಡ ಅಂದವರು ಯಾರು? ನಂತರ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? ಎಲ್ಲವನ್ನೂ ವಿವರವಾಗಿ ತಿಳಿಸಿದ್ದಾರೆ ವಾಸು Click here To Subscribe to Channel --    / chitraloka   #chitraloka #habba #multistarrermovie #vishnuvardhan #ambareesh #devaraj #shashikumar #ramkumar #vasu #Jayashreedevi #drajendrababu #pandavaru