Gowri Ganesha Puja 2026 | ಗೌರಿ–ಗಣೇಶ ಪೂಜೆ ಹೇಗೆ ಮಾಡಬೇಕು? ಮಣ್ಣಿನ ವಿಗ್ರಹದಿಂದ ನೈವೇದ್ಯದವರೆಗೆ | Sriram Bhat
Sanatanam SriramBhat
0:00 / 0:00
Gowri Ganesha Puja 2026 | ಗೌರಿ–ಗಣೇಶ ಪೂಜೆ ಹೇಗೆ ಮಾಡಬೇಕು? ಮಣ್ಣಿನ ವಿಗ್ರಹದಿಂದ ನೈವೇದ್ಯದವರೆಗೆ | Sriram Bhat
99 просмотров · 23 часа назад
Sanatanam SriramBhat
616 подписчиков
99 просмотров · 23 часа назад
How do you perform Ganesh Puja at home? Why are 21 durva sprigs offered to Lord Ganesha? Discover the meaning of traditional worship and naivedya in this Kannada Ganesh Chaturthi special with Sriram Bhat.
In this episode of SANATANAM, Sriram Bhat explains preparations for Gowri–Ganesha worship and introduces the main elements of home puja, including guidance for devotees who cannot arrange for a priest.
In this video:
🌺 Preparing the home altar for Gowri and Ganesha
🌺 The traditional significance of clay idols
🌺 Understanding Sankalpa and Prana Pratishtha
🌺 An introduction to Shodashopachara Puja
🌺 Ganesha Ashtottara and durva grass offerings
🌺 The story of Ganesha’s birth as narrated in this episode
🌺 Why Ganesha is worshipped first
🌺 The significance attributed to offering 21 durva sprigs
🌺 Modak and Karnataka-style panchakajjaya naivedya
🌺 The Vakratunda Mahakaya prayer
🌺 Celebrating the festival with family
Watch this devotional episode and explore Gowri–Ganesha worship in the context of your family’s traditions.
🙏 What special offering do you prepare for Lord Ganesha at home? Tell us in the comments!
Like this video, share it with family and friends, and subscribe for more Kannada videos on Dharma, culture, traditions and spirituality.
SANATANAM with SRIRAM BHAT
@SanatanamSriramBhat
Audio language: Kannada
=====================================
ಗಣೇಶ ಚತುರ್ಥಿಯಂದು ಮನೆಯಲ್ಲೇ ಗಣೇಶ ಪೂಜೆ ಹೇಗೆ ಮಾಡಬೇಕು? ಗಣಪತಿಗೆ 21 ಗರಿಕೆಗಳನ್ನು ಏಕೆ ಅರ್ಪಿಸುತ್ತಾರೆ? ಪೂಜಾ ಸಿದ್ಧತೆ, ಮಣ್ಣಿನ ವಿಗ್ರಹದ ಮಹತ್ವ ಮತ್ತು ನೈವೇದ್ಯದ ಕುರಿತು ಶ್ರೀರಾಮ್ ಭಟ್ ಅವರ ವಿವರಣೆ ಕೇಳಿ.
ಸನಾತನಂ ಡಿಜಿಟಲ್ ವಾಹಿನಿಯ ಈ ವಿಶೇಷ ಸಂಚಿಕೆಯಲ್ಲಿ ಗೌರಿ–ಗಣೇಶ ಆರಾಧನೆಯ ಕುರಿತು ಸಾಮಾನ್ಯವಾಗಿ ಮೂಡುವ ಪ್ರಶ್ನೆಗಳಿಗೆ ಸರಳ ವಿವರಣೆ ನೀಡಲಾಗಿದೆ. ಪುರೋಹಿತರನ್ನು ಮನೆಗೆ ಕರೆಸಿಕೊಳ್ಳಲು ಸಾಧ್ಯವಾಗದ ಭಕ್ತರಿಗಾಗಿ ಪೂಜೆಯ ಮುಖ್ಯ ಅಂಶಗಳನ್ನೂ ಪರಿಚಯಿಸಲಾಗಿದೆ.
ಈ ವಿಡಿಯೋದಲ್ಲಿ:
🌺 ಗೌರಿ–ಗಣೇಶ ವಿಗ್ರಹ ಮತ್ತು ಮಂಟಪದ ಸಿದ್ಧತೆ
🌺 ಮೃತ್ತಿಕಾ ಗಣಪತಿ — ಮಣ್ಣಿನ ವಿಗ್ರಹದ ಮಹತ್ವ
🌺 ಸಂಕಲ್ಪ ಮತ್ತು ಪ್ರಾಣ ಪ್ರತಿಷ್ಠಾಪನೆಯ ಭಾವಾರ್ಥ
🌺 ಶೋಡಶೋಪಚಾರ ಪೂಜೆಯ ಪರಿಚಯ
🌺 ಗಣೇಶ ಅಷ್ಟೋತ್ತರ ಮತ್ತು ಗರಿಕೆ ಅರ್ಚನೆ
🌺 ನಿರೂಪಣೆಯಲ್ಲಿ ವಿವರಿಸಿರುವ ಗಣೇಶನ ಜನ್ಮಕಥೆ
🌺 ಗಣಪತಿ ಆದಿಪೂಜ್ಯನಾದ ಕಥೆ
🌺 21 ಗರಿಕೆಗಳ ಸಮರ್ಪಣೆಯ ಕುರಿತು ವಿವರಣೆ
🌺 ಮೋದಕ ಮತ್ತು ಪಂಚಕಜ್ಜಾಯ ನೈವೇದ್ಯ
🌺 ವಕ್ರತುಂಡ ಮಹಾಕಾಯ ಪ್ರಾರ್ಥನೆ ಮತ್ತು ಕುಟುಂಬದ ಹಬ್ಬದ ಆಚರಣೆ
ಮನೆಯ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸುವ ಗೌರಿ–ಗಣೇಶ ಹಬ್ಬದ ಭಕ್ತಿಪೂರ್ಣ ವಿಶೇಷ ಸಂಚಿಕೆಯನ್ನು ಕೊನೆಯವರೆಗೂ ವೀಕ್ಷಿಸಿ.
ನಿಮ್ಮ ಮನೆಯಲ್ಲಿ ಗಣಪತಿಗೆ ಯಾವ ನೈವೇದ್ಯ ಮಾಡುತ್ತೀರಿ? ಕಾಮೆಂಟ್‌ನಲ್ಲಿ ತಿಳಿಸಿ. 🙏
ವಿಡಿಯೋ ಇಷ್ಟವಾದರೆ Like ಮಾಡಿ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ Share ಮಾಡಿ. ಧರ್ಮ, ಸಂಸ್ಕೃತಿ, ಸಂಪ್ರದಾಯ ಮತ್ತು ಆಧ್ಯಾತ್ಮದ ವಿಷಯಗಳಿಗಾಗಿ Subscribe ಮಾಡಿ.
ಸನಾತನಂ | ಶ್ರೀರಾಮ್ ಭಟ್
SANATANAM with SRIRAM BHAT
@SanatanamSriramBhat
Learn about Ganesh Chaturthi puja at home in Kannada with Sriram Bhat. This episode explores Gowri Ganesha worship, clay idols, the meaning of Prana Pratishtha, Shodashopachara Puja, offering 21 durva sprigs, and traditional modak and panchakajjaya naivedya.
#GaneshChaturthi #GaneshPujaKannada #SriramBhat #sanatanam
==================================
SANATANAM with SRIRAM BHAT is a Kannada spiritual YouTube channel dedicated to sharing the timeless wisdom of Sanatana Dharma.
Discover meaningful videos about Hindu culture, Vedas, Puranas, temples, festivals, rituals, mantras, shlokas, devotional traditions and practical spiritual guidance.
Subscribe and join us on a journey to understand, preserve and celebrate the eternal wisdom of Sanatana Dharma.
ನಮಸ್ಕಾರ, SANATANAM with SRIRAM BHAT YouTube ವಾಹಿನಿಗೆ ಆತ್ಮೀಯ ಸ್ವಾಗತ. ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ವೇದ–ಪುರಾಣ, ಹಬ್ಬ–ಆಚರಣೆ ಮತ್ತು ಆಧ್ಯಾತ್ಮಿಕ ಜೀವನದ ಮಹತ್ವವನ್ನು ಸರಳ ಕನ್ನಡದಲ್ಲಿ ತಿಳಿಸುವ ಜ್ಞಾನಯಾತ್ರೆ ಇದು. ನಮ್ಮ ವಾಹಿನಿಯನ್ನು Subscribe ಮಾಡಿ. ಜೈ ಶ್ರೀರಾಮ್!