ಟ್ರೈಕೋಡರ್ಮ ನಿಮ್ಮ ತೋಟದಲ್ಲೇ ತಯಾರಿಸಿಕೊಳ್ಳುವ ವಿಧಾನ | Trichoderma Mother Culture For Mass Multiplication
Rangu Kasturi - Farming in Kannada
0:00 / 0:00
ಟ್ರೈಕೋಡರ್ಮ ನಿಮ್ಮ ತೋಟದಲ್ಲೇ ತಯಾರಿಸಿಕೊಳ್ಳುವ ವಿಧಾನ | Trichoderma Mother Culture For Mass Multiplication
33 261 просмотр · 1 год назад
Rangu Kasturi - Farming in Kannada
308 тыс. подписчиков
33 261 просмотр · 1 год назад
ದಿ. 12.04.2025 ರಂದು ಡಾ. ಕೃಷನ್ ಚಂದ್ರ ರವರು ವಿಧಿವಶರಾಗಿದ್ದಾರೆ ಎಂದು ತಿಳಿಸಲು ತುಂಬಾ ನೋವಾಗುತ್ತೆ ರೈತರಿಗೆ ಸಾವಯವ ಕೃಷಿ ಮಾಡಲು ಅನುಕೂಲವಾಗುವ ಹಲವಾರು ದ್ರವರೂಪದ ಗೊಬ್ಬರಗಳನ್ನ ಅನುಕೂಲ ಮಾಡಿಕೊಟ್ಟ ಇನ್ನೂ ಹತ್ತು ಹಲವು ಸಂಶೋಧನೆ ಮಾಡುವ ಕನಸು ಹೊತ್ತಿದ್ದ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲ ಆದರೆ ಅವರು ರೈತರಿಗೆ ನೀಡಿರುವ ಕೊಡುಗೆ ಸದಾ ಅವರನ್ನ ಅಮರರನ್ನಾಗಿಸುತ್ತದೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ.
ದಿ|| ಡಾ. ಕೃಷನ್ ಚಂದ್ರ ರವರ TRICHO-DKC ಈಗ ಹೊಸದಾಗಿ ಸುಧಾರಿತ ಪೌಡರ್ ರೂಪದಲ್ಲಿ ( trichoderma mother culture for mass multiplication ) ಬಂದಿದ್ದು ಓಮ್ಮೆ ಖರೀದಿಸಿದರೆ ಜೀವನ ಪರ್ಯಂತ ಬಳಸಬಹುದು ಎಂದು ಹೇಳಿದ್ದಾರೆ
ಈ ದ್ರಾವಣ ತಯಾರಿಸಲು 100 ಲೀಟರ್ ನೀರಿಗೆ ಒಂದು ಕೇಜಿ ಬೆಲ್ಲ ಹಾಕಿ ಈ ಪೌಡರ ರೂಪದ TRICHO-DKC mother culture ಹಾಕಿ ಕಲಸಿ ಅದಕ್ಕೆ 3 ಲೀಟರ್ ನೀರಿನಲ್ಲಿ ಒಂದು ಕೇಜಿ ಆಲೂಗಡ್ಡೆ ಬೇಯಿಸಿ ಅದರ ದ್ರಾವಣವನ್ನು ಹಾಕಿ ಕಲಸಿ ದಿನಾಲು ತಿರುಗಿಸುತ್ತಾ ಇದ್ದರೆ ಕೇವಲ ಐದೇ ದಿನಗಳಲ್ಲಿ ಇದು ಬಳಕೆಗೆ ಸಿದ್ಧವಾಗಲಿದ್ದು ಇದನ್ನ ಮತ್ತೆ ಮತ್ತೆ ಮರುಬಳಕೆ ಮಾಡಲು 10 ಪ್ರತಿಶತ ಮಿಕ್ಕಿಸಿಕೊಂಡರೆ ಸಾಕು ಎಂದಿದ್ದಾರೆ
ಬಳಕೆ
ಒಂದು ಎಕರೆಗೆ ಒಂದು ಬಾರಿಗೆ ಒಂದು ಎಕರೆಗೆ ಕನಿಷ್ಠ 300 ಲೀಟರ್ ವರೆಗೆ ಭೂಮಿಗೆ ಕೊಡಬೇಕು
ಸಿಂಪಾರಣೆಗೆ 100 ಲೀಟರ್ ವರೆಗೆ ಒಂದು ಎಕರೆಗೆ ಕೊಡಬಹುದು
ಇದರ ಬೆಲೆ 680 ರೂ ಇದ್ದು ಕೊರಿಯರ್ ಚರ್ಚು ನೀವೇ ಭರಿಸಬೇಕಾಗುತ್ತೆ
ನಿಮಗೂ ಈ ಹೊಸ TRICHO-DKC ಬೇಕಾದರೆ ಸಂಪರ್ಕಿಸಿ :- 9110407349
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ rangukasturifarminginkannada@gmail.com
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಡಾ. ಮಹಾಂತೇಶ್ ಜೋಗಿ
ತೋಟಗಾರಿಕೆ ವಿಜ್ಞಾನಿಗಳು
ಕಲಬುರ್ಗಿ
ಮೊ. 9110407349
===============
ಟ್ರೈಕೋಡರ್ಮ ನಿಮ್ಮ ತೋಟದಲ್ಲೇ ತಯಾರಿಸಿಕೊಳ್ಳುವ ವಿಧಾನ | Trichoderma Mother Culture For Mass Multiplication
===============
#rangukasturi #trichodkc #trichoderma #trichodermaviridi #tricodermamotherculture #tricodermavaldunense #motherculture #massmultiplication #trichodermaharzianum #farminginkannada #tricho #farming #agriculture #ಟ್ರೈಕೋಡರ್ಮ