Перейти к содержимому

ಶ್ರೀ ಶ್ರೀ ಹಟ್ಟಿಲಕಮ್ಮ ದೇವಿಯ ಮೆರವಣಿಗೆ ಮತ್ತು ಪಂಪಿನ ಸೇವಾ ಕಾರ್ಯಕ್ರಮ

VENKATESH THIMMIAHA

0:00 / 0:00

ಶ್ರೀ ಶ್ರೀ ಹಟ್ಟಿಲಕಮ್ಮ ದೇವಿಯ ಮೆರವಣಿಗೆ ಮತ್ತು ಪಂಪಿನ ಸೇವಾ ಕಾರ್ಯಕ್ರಮ

910 просмотров · 3 месяца назад
VENKATESH THIMMIAHA
72 подписчика
910 просмотров · 3 месяца назад
ಶ್ರೀ ಲಕ್ಷ್ಮ ನಿವಾಸ ಗೃಹಪ್ರವೇಶದ ಪ್ರಯುಕ್ತ ಶ್ರೀ ಶ್ರೀ ಹಟ್ಟಿಲಕಮ್ಮ ದೇವಿಯ ಮೆರವಣಿಗೆ ಮತ್ತು ಪಂಪಿನ ಸೇವಾ ಕಾರ್ಯಕ್ರಮ. ದಿನಾಂಕ: 23 ಮೇ 2026 – ಶನಿವಾರ 24 ಮೇ 2026 – ಭಾನುವಾರ ಸೇವಾಕರ್ತರು : ಅಂಚಿಹಳ್ಳಿ ಗ್ರಾಮದ ಶ್ರೀ ಸಿರಿನಂಜಯ್ಯನವರ ಪುತ್ರ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ಲಕಣ್ಣನವರು ಹಾಗು ಶ್ರೀಮತಿ ನಂಜಮ್ಮ ಮತ್ತು ಡಿ|| ಶ್ರೀ ತಿಮಣ್ಣ (ಭಟ್ರು) ಇವರ ಮಕ್ಕಳಾದ ಶ್ರೀಮತಿ ಶ್ವೇತಾ ಮತ್ತು ಶ್ರೀ ಲಕಣ್ಣ (ಭಟ್ರು). ಸ್ಥಳ: ಅಂಚಿಹಳ್ಳಿ ಗ್ರಾಮ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ #SriLakshmiNivasa #Gruhapravesha #HattiLakkamma #DeviMeravanige #PampinaSeva #Anchehalli #Turuvekere #Tumakuru #Devotional #KannadaCulture #Spiritual #TraditionalFestival #Bhakti #Karnataka #DivineBlessings #VillageFestival #HinduTradition #CulturalHeritage