ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭಜನೆ, ಶಂಕರಾಭರಣ ರಾಗದಲ್ಲಿ #viralvideo #kannadapoetry #poetrycommunity
Kalataranga_ಕಲಾತರಂಗ
0:00 / 0:00
ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಭಜನೆ, ಶಂಕರಾಭರಣ ರಾಗದಲ್ಲಿ #viralvideo #kannadapoetry #poetrycommunity
1 760 просмотров · 3 недели назад
Kalataranga_ಕಲಾತರಂಗ
469 подписчиков
1 760 просмотров · 3 недели назад
ಸಂಗೀತ ಹಾಗೂ ಹಾಡುಗಾರಿಕೆ - ಆಕಾಶ್ ಹೆಚ್ ಸಿ
ಗೀತ ರಚನೆ - ಪೂರ್ಣಚಂದ್ರ (ಆದಿತ್ಯ ಹೆಚ್ ಸಿ)
ಸಾಹಿತ್ಯ:
ರಾಘವೇಶ್ವರ ಭಾರತೀ
ಗುರುದೇವಗೆತ್ತುವೆನಾರತಿ |
ರಾಮಚಂದ್ರನ ಭಜಿಸುತ
ಮಂದಹಾಸವ ಬೀರುತ
ರಾಗ-ದ್ವೇಶವ ಅಳಿಸುತ
ಮನದಿಂದ ಕರುಣೆಯ ತೋರುತ |
ರಾಮನಾಮವ ಸ್ಮರಿಸುವೆ
ಮನ್ಮನವ ಅದರಲಿ ನಿಲಿಸುವೆ
ರಾಕ್ಷಸತ್ವವ ತೊಲಗಿಸು
ಮಮಕಾರವೆನ್ನಲಿ ತೋರಿಸು|
ರಾಮಮೂರ್ತಿಯ ತೋರಿಸೋ
ಮನ್ಮನವನಲ್ಲಿಗೆ ಸೇರಿಸೋ
ರಾಘವೇಶ್ವರ ಭಾರತೀ
ಮಾಂ ಪಾಹಿ ಶ್ರೀ ಗುರುಮೂರುತಿ |
ಪೂರ್ಣಚಂದ್ರ