Vintage Car Show in England 🇬🇧 | 100 ವರ್ಷಕ್ಕೂ ಹಳೆಯ ಕಾರುಗಳು ಇನ್ನೂ ಸೂಪರ್ Condition! | Part 2
London Kannadadavru
0:00 / 0:00
Vintage Car Show in England 🇬🇧 | 100 ವರ್ಷಕ್ಕೂ ಹಳೆಯ ಕಾರುಗಳು ಇನ್ನೂ ಸೂಪರ್ Condition! | Part 2
583 просмотра · 1 мес. назад
London Kannadadavru
873 подписчика
583 просмотра · 1 мес. назад
Englandನಲ್ಲಿ ನಡೆದ ಅದ್ಭುತ Vintage Car Showಗೆ ನಾವು ಭೇಟಿ ನೀಡಿದ್ದೇವೆ! 🇬🇧🚗✨
100 ವರ್ಷಕ್ಕೂ ಹಳೆಯದಾದ ಕೆಲವು classic cars ಇನ್ನೂ ಎಷ್ಟು ಚೆನ್ನಾಗಿ maintain ಮಾಡಿದ್ದಾರೆ ಅನ್ನೋದು ನಿಜಕ್ಕೂ ಆಶ್ಚರ್ಯಕರ. ಈ ವಿಡಿಯೋದಲ್ಲಿ beautiful vintage cars, unique designs, old-school models ಮತ್ತು car show atmosphere ಅನ್ನು ನಿಮ್ಮ ಜೊತೆ share ಮಾಡುತ್ತಿದ್ದೇವೆ.
ಇದು Part 2 — ಇನ್ನಷ್ಟು amazing classic cars ಮುಂದಿನ ಭಾಗದಲ್ಲೂ ಬರಲಿದೆ. ❤️
ವಿಡಿಯೋ ಇಷ್ಟವಾದರೆ Like 👍, Share ↗️, Comment 💬 & Subscribe 🔔 ಮಾಡಿ ನಮ್ಮ London Kannadadavru ಕುಟುಂಬವನ್ನು support ಮಾಡಿ.
London life, travel, events and experiences from London & the UK.
Follow us on Instagram: @London_kannadadavaru
Subscribe for more Kannada content from the UK.
#vintagecarshow #classiccars #england #ukvlog #kannadavlog #LondonKannadadavru #VintageCars #CarShow #KannadigaInUK #EnglandVlogKannada
#LondonKannadavru #Kannada #Kannadiga #London #nri