Перейти к содержимому

Sant Shri sevalal Maharaj & Jagadamba Temple in Bangalore Nach Dance program

ALL INDIA BANJARA SANDESH TV SUBHASH CHAVAN

0:00 / 0:00

Sant Shri sevalal Maharaj & Jagadamba Temple in Bangalore Nach Dance program

898 просмотров · 2 дн. назад
ALL INDIA BANJARA SANDESH TV SUBHASH CHAVAN
46,9 тыс. подписчиков
898 просмотров · 2 дн. назад
ದಿನಾಂಕ 25 ಅಕ್ಟೋಬರ್ 2026ರಂದು ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಮತ್ತು ಮಾತಾಶ್ರೀ ಜಗದಂಬ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯಧಿ ಗಣ್ಯರು ಭಾಗವಹಿಸಿದರು ಈ ದೇವಸ್ಥಾನವು ದೊಡ್ಡ ಬೊಮ್ಮಸಂದ್ರ ಬೆಂಗಳೂರು ನಗರದಲ್ಲಿದೆ ಪ್ರತಿವರ್ಷದಂತೆ ಈ ವರ್ಷವೂ ಸುಮಾರು ಒಂದು ಸಾವಿರ ಜನರು ಸೇರಿದರು ತಮ್ಮ ಸಂತೋಷ ವನ್ನು ಹಂಚಿಕೊಂಡಿದ್ದರು. ಈ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಉದಯ ಸಿಂಗ್ ರಾಟೋಡ್ ಉಪಾಧ್ಯಕ್ಷರಾದ ಧರ್ಮರಾಜ್ ನಾಯಕ್ ಬಾಬು ಹೀರೋ ಹೋಂಡಾ ರ್‌ಬಿ ನಾಯಕ್ ಸುಭಾಷ್ ಜಾದೇವ್ ಶಂಕರ್ ಪವಾರ್ ಕೃಷ್ಣಮೂರ್ತಿ ನಾಯಕ್ ಎಸ್ ಬಿ ಚೌಹಾನ್ ಶಾಮ್ ಚೌಹಾನ್ ಮತ್ತು ಮುನಿಯಾ ನಾಯಕ್ ಸಿಟಿ ಮುನಿ ನಾಯಕ್ ರಾಜ್ಶೇಖರ್ ನಾಯಕ್. ಡಿಸಿ ನಾಯಕ್ ಮತ್ತು ಇತರರು ಹಾಗೆ ಐಪಿಎಸ್ ಅಧಿಕಾರಿಗಳು ದೊಡ್ಡ ದೊಡ್ಡ ಅಧಿಕಾರಿಗಳು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸು ಗೊಳಿಸಲಾಯಿತು ಉದಾಹರಣೆಗೆ ಕಾಂತ ವಿಶಾಲ್ ರಾಠೋಡ್ ಇಸ್ರೋ ಪ್ರದೀಪ್ ರಾಠೋಡ್ ಬಿಬಿಎಂಪಿ ಜಗದೀಶ್ ನಾಯಕ್ ಡೀಸಿ ಲಚ್ಚಪ್ಪ ನಾಯಕ್