Перейти к содержимому

ಈ ರೀತಿ ಅದ್ಭುತ ರುಚಿಯ ಈರುಳ್ಳಿ & ಕಡ್ಲೆಬೇಳೆ ಚಟ್ನಿಯನ್ನು ಒಮ್ಮೆ ಮಾಡಿ ನೋಡಿ I Different Easy Tasty Chutney

Bhagya Tv

0:00 / 0:00

ಈ ರೀತಿ ಅದ್ಭುತ ರುಚಿಯ ಈರುಳ್ಳಿ & ಕಡ್ಲೆಬೇಳೆ ಚಟ್ನಿಯನ್ನು ಒಮ್ಮೆ ಮಾಡಿ ನೋಡಿ I Different Easy Tasty Chutney

92 310 просмотров · 2 года назад
Bhagya Tv
1,36 млн подписчиков
92 310 просмотров · 2 года назад
#bhagyatvrecipes #bhagyaTV #chutneyrecipe #chutneyfordosa #chutneyforidli #food #cooking ಈರುಳ್ಳಿ ಮತ್ತು ಕಡ್ಲೆಬೇಳೆಯನ್ನು ಉಪಯೋಗಿಸಿ ಮಾಡಿರುವ ಡಿಫ್ರೆಂಟ್ ಚಟ್ನಿ ಇದು I Easy different and tasty chutney https://www.sunpure.in/ ಈರುಳ್ಳಿ ಕಡ್ಲೆಬೇಳೆ ಚಟ್ನಿ ಮಾಡಲು ಬೇಕಾದ ಪದಾರ್ಥಗಳು ಈರುಳ್ಳಿ 2 ಕಡ್ಲೆಬೇಳೆ 3 ಟೇಬಲ್ ಸ್ಪೂನ್ ಉದ್ದಿನಬೇಳೆ 1 ಟೇಬಲ್ ಸ್ಪೂನ್ ಬೆಳ್ಳುಳ್ಳಿ 1 ಗಡ್ಡೆ ಒಣ ಮೆಣಸಿನಕಾಯಿ 8 ಬ್ಯಾಡಗಿ ಮೆಣಸಿನಕಾಯಿ 4 ರಿಂದ 5 ಒಣಕೊಬ್ಬರಿ ತುರಿ ನl4 ಟೇಬಲ್ ಸ್ಪೂನ್ ಎಣ್ಣೆ 2 ಟೇಬಲ್ ಸ್ಪೂನ್ ಬೆಲ್ಲ ಸ್ವಲ್ಪ ಹುಣಸೆಹಣ್ಣು 1 ನೆಲ್ಲಿಕಾಯಿ ಗಾತ್ರದಷ್ಟು ಉಪ್ಪು ರುಚಿಗೆ ತಕ್ಕಷ್ಟು ಒಗ್ಗರಣೆ ಮಾಡಲು ಎಣ್ಣೆ ಸಾಸಿವೆ ಇಂಗು ಕಡಲೆ ಬೇಳೆ ಉದ್ದಿನ ಬೇಳೆ ಕರಿಬೇವಿನ ಸೊಪ್ಪು ಒಣ ಮೆಣಸಿನಕಾಯಿ Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs