Перейти к содержимому

ಬ್ರಹ್ಮನಿಗೇ ಭ್ರಮೆ ಹುಟ್ಟಿಸಿದ ಕೃಷ್ಣ! | ಕರುಗಳು & ಗೋಪಾಲಕರನ್ನು ಕದ್ದ ಬ್ರಹ್ಮನಿಗೆ ಏನಾಯ್ತು? | ಕೃಷ್ಣ ಕಥೆ EP-20

Bhargi's Vlogs

0:00 / 0:00

ಬ್ರಹ್ಮನಿಗೇ ಭ್ರಮೆ ಹುಟ್ಟಿಸಿದ ಕೃಷ್ಣ! | ಕರುಗಳು & ಗೋಪಾಲಕರನ್ನು ಕದ್ದ ಬ್ರಹ್ಮನಿಗೆ ಏನಾಯ್ತು? | ಕೃಷ್ಣ ಕಥೆ EP-20

13 просмотров · 11 дней назад
Bhargi's Vlogs
89 подписчиков
13 просмотров · 11 дней назад
ಬೃಂದಾವನದ ಪುಟ್ಟ ಕೃಷ್ಣನನ್ನು ಪರೀಕ್ಷಿಸಲು ಸ್ವತಃ ಬ್ರಹ್ಮದೇವನೇ ಕರುಗಳು ಮತ್ತು ಗೋಪಾಲಕರನ್ನು ಅಡಗಿಸಿದನು! 😳 ಆದರೆ ಕೃಷ್ಣ ಮಾಡಿದ ಅದ್ಭುತ ಲೀಲೆ ನೋಡಿ ಬ್ರಹ್ಮನೇ ದಿಗ್ಭ್ರಮೆಗೊಂಡನು! 😱💙 ಒಂದೆಡೆ ಬ್ರಹ್ಮನು ಅಡಗಿಸಿಟ್ಟಿದ್ದ ಗೋಪಾಲಕರು… ಮತ್ತೊಂದೆಡೆ ಕೃಷ್ಣನ ಜೊತೆ ಅದೇ ಗೋಪಾಲಕರು ಆಟವಾಡುತ್ತಿರುವ ದೃಶ್ಯ! 😲 ಇದು ಹೇಗೆ ಸಾಧ್ಯವಾಯ್ತು? ಕೃಷ್ಣನ ನಿಜವಾದ ದೈವಿಕ ರೂಪವನ್ನು ಬ್ರಹ್ಮನು ಹೇಗೆ ಕಂಡನು? ಕೊನೆಗೆ ತನ್ನ ತಪ್ಪನ್ನು ಅರಿತ ಬ್ರಹ್ಮನು ಕೃಷ್ಣನ ಮುಂದೆ ಏನು ಮಾಡಿದನು? 🙏 ತಿಳಿಯಲು ಸಂಪೂರ್ಣ “ಬ್ರಹ್ಮ ಮೋಹನ ಲೀಲೆ” ಕಥೆಯನ್ನು ನೋಡಿ. 💙🦚 ವೃಂದಾವನ ಚಂದ್ರ ಕೃಷ್ಣ | EP-20 ಜೈ ಶ್ರೀಕೃಷ್ಣ! 🙏💙 Music: As Leaves Fall Musician: @iksonmusic #KrishnaKathe #SriKrishna #BrahmaMohiniLeela #BrahmaMohanaLeela #KrishnaLeela #Vrindavan #KannadaStories #Krishna #EP20