Delivery ನಂತರ Period ಯಾವಾಗ ಶುರುವಾಗುತ್ತದೆ? | New Moms Must Know | BeingMom Kannada
Being Mom Kannada
0:00 / 0:00
Delivery ನಂತರ Period ಯಾವಾಗ ಶುರುವಾಗುತ್ತದೆ? | New Moms Must Know | BeingMom Kannada
3 065 просмотров · 7 мес. назад
Being Mom Kannada
15,1 тыс. подписчиков
3 065 просмотров · 7 мес. назад
Delivery ನಂತರ Period ಯಾವಾಗ ಶುರುವಾಗುತ್ತದೆ? | New Moms Must Know | BeingMom Kannada
In this video, we will discuss delivery ನಂತರ period ಯಾವಾಗ ಶುರುವಾಗುತ್ತದೆ, breastfeeding ಮಾಡ್ತಿದ್ದರೆ period delay ಆಗುತ್ತದೆಯಾ, ಮತ್ತು normal delivery ಹಾಗೂ c-section ನಂತರ period timing ಹೇಗಿರುತ್ತದೆ ಎಂಬುದನ್ನು ಸರಳವಾಗಿ ತಿಳಿಸುತ್ತೇವೆ.
ಬಹಳಷ್ಟು new moms ಗೆ delivery ನಂತರ period ಬರೋ ಸಮಯ ಬಗ್ಗೆ confusion ಇರುತ್ತದೆ. ಕೆಲವರಿಗೆ 6 ವಾರಗಳಲ್ಲಿ period ಬರುತ್ತದೆ, ಕೆಲವರಿಗೆ breastfeeding ಇದ್ದರೆ 6 ತಿಂಗಳು ಅಥವಾ 1 ವರ್ಷ ಕೂಡ delay ಆಗಬಹುದು.
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು:
✔️ Delivery ನಂತರ period ಯಾವಾಗ ಶುರುವಾಗುತ್ತದೆ
✔️ Breastfeeding ಇದ್ದರೆ period delay ಯಾಕೆ ಆಗುತ್ತದೆ
✔️ Period late ಆಗುವುದು normalನಾ?
✔️ Doctor ಗೆ ಯಾವಾಗ consult ಮಾಡಬೇಕು
If you are a new mom, this video will help you understand your body after delivery.
👉 More pregnancy & baby care videos on BeingMom Kannada