Перейти к содержимому

ಬಳಕದ ಮೆಣಸಿನಕಾಯಿ 🌶️🔥 | ಉತ್ತರ ಕರ್ನಾಟಕದ ಫೇಮಸ್ 😋

Mane Ruchi with Joythi

0:00 / 0:00

ಬಳಕದ ಮೆಣಸಿನಕಾಯಿ 🌶️🔥 | ಉತ್ತರ ಕರ್ನಾಟಕದ ಫೇಮಸ್ 😋

74 просмотра · 1 день назад
Mane Ruchi with Joythi
120 подписчиков
74 просмотра · 1 день назад
🌶️🔥 ಉತ್ತರ ಕರ್ನಾಟಕದ ಫೇಮಸ್ ಬಳಕದ ಮೆಣಸಿನಕಾಯಿ 😋❤️ ರೊಟ್ಟಿ ಜೊತೆ ಇರಲಿ, ಅನ್ನ–ಸಾಂಬಾರ್ ಜೊತೆ ಇರಲಿ, ಹೋಳಿಗೆ ಅಥವಾ ಪಾಯಸದಂತಹ ಊಟದ ಜೊತೆ ಇರಲಿ — ಬಳಕದ ಮೆಣಸಿನಕಾಯಿ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ! 🤤🌶️ 🌶️ ಬಳಕದ ಮೆಣಸಿನಕಾಯಿ ಇದು ಉತ್ತರ ಕರ್ನಾಟಕದ ಸಾಂಪ್ರದಾಯಿಕ ಊಟದ ಜೊತೆ ಸವಿಯಲು ಇಷ್ಟಪಡುವ ರುಚಿಯಾದ ಸೈಡ್ ಕಾಂಬಿನೇಷನ್. 😋 ಖಾರ, ರುಚಿ ಮತ್ತು ಉತ್ತರ ಕರ್ನಾಟಕದ ಊಟದ ವಿಶೇಷ ಕಾಂಬಿನೇಷನ್! ❤️🔥 ವಿಡಿಯೋ ಇಷ್ಟವಾದರೆ LIKE 👍 ಮಾಡಿ, SHARE ❤️ ಮಾಡಿ ಮತ್ತು Mane Ruchi with Jyoti ಚಾನೆಲ್‌ಗೆ SUBSCRIBE 🔔 ಮಾಡಿ. #trending #trendingshorts #trend #trendingvideo#trendingreels #trendingnow#viral #viralvideo#viralshorts#viralshort#viralshort#viralvideos#viralsong#food#foodie#foodlover #foodshorts #foodvlog#foodvlog#foodblogger#foodies#foodlovers#easyrecipe #fastrecipe #spiecy #chilly#balkadmensinkayi#maneruchieithjyoti