Manchanabele Dam ನಲ್ಲಿ ಬಾರಿ ಬೇಡಿಕೆ ಇರುವ Crab And Fish Fry 😋 I Crab Fry I Fish Tawa Fry
Chandan K Shetty
0:00 / 0:00
Manchanabele Dam ನಲ್ಲಿ ಬಾರಿ ಬೇಡಿಕೆ ಇರುವ Crab And Fish Fry 😋 I Crab Fry I Fish Tawa Fry
50 452 просмотра · 10 дн. назад
Chandan K Shetty
14,2 тыс. подписчиков
50 452 просмотра · 10 дн. назад
#manchanabeledam #fishtawafry #fishfry #crab #crabfry #tawafry #fishfryrecipe #crabgravy #nonveg #seafood #dam
Location : https://maps.app.goo.gl/LTTW9gWuoChRw...
🔥 Manchanabele Damಗೆ ಹೋಗಿದ್ರೆ ಈ Fish & Crab Fry ಮಿಸ್ ಮಾಡ್ಬೇಡಿ! 🐟🦀
ಈ videoನಲ್ಲಿ Manchanabele Dam ಹತ್ರ ಸಿಗೋ fresh Fish Fry, Crab Fry ಮತ್ತು ಅಲ್ಲಿರೋ ಬೇರೆ food options try ಮಾಡಿದ್ದೀವಿ. 😋
ಇಲ್ಲಿ ಸುಮಾರು 40–50 ಸಣ್ಣ ಸಣ್ಣ shops ಇದ್ದು, fresh ಆಗಿ ಸಿಗೋ fish ಮತ್ತು crabನ Tawa Fry, Kebab styleನಲ್ಲಿ ಮಾಡಿಕೊಡ್ತಾರೆ.
ನಾವು Agnishekhar Fish Landಗೆ ಹೋಗಿ Tiger Jilebi Fish, Fish Slice, Crab ಮತ್ತು Egg Rice try ಮಾಡಿದ್ದೀವಿ. Fish ಮತ್ತು crab clean ಮಾಡೋದು, masala ಹಾಕಿ marinate ಮಾಡೋದು, fry ಮಾಡೋದು ಎಲ್ಲವನ್ನೂ videoನಲ್ಲಿ ನೋಡಬಹುದು. 🔥
Crab ಹೇಗೆ ತಿನ್ನಬೇಕು, ಒಳಗಿರೋ meat ಹೇಗೆ ತೆಗಿಬೇಕು, taste ಹೇಗಿದೆ ಅನ್ನೋದನ್ನೂ try ಮಾಡಿ ಹೇಳಿದ್ದೀವಿ. 🦀
💰 ನಮ್ಮ ಒಟ್ಟು bill ₹510 — ಇದರಲ್ಲಿ 2 Egg Rice, Jilebi Fish, Fish Slice ಮತ್ತು Crab ಇತ್ತು.
ಇಲ್ಲಿನ shops ಸಾಮಾನ್ಯವಾಗಿ ಬೆಳಗ್ಗೆ 11ರಿಂದ ಸಂಜೆ 6:30ರವರೆಗೆ ಇರುತ್ತೆ. Monday ಮತ್ತು Thursday closed.
ಮತ್ತೊಂದು interesting thing ಅಂದ್ರೆ, ನೀವು chicken ತರಹ ನಿಮ್ಮದೇ meat ತಗೊಂಡು ಹೋದ್ರೂ, ಅವರ styleನಲ್ಲಿ cook ಮಾಡಿಸಿಕೊಳ್ಳಬಹುದು. 😋🔥
Video ಇಷ್ಟ ಆದ್ರೆ LIKE ಮಾಡಿ ❤️
ನಿಮಗೆ Fish ಅಥವಾ Crabನಲ್ಲಿ ಯಾವುದು ಇಷ್ಟ ಅಂತ COMMENT ಮಾಡಿ👇
ಇಂಥಾ Food & Travel videosಗಾಗಿ SUBSCRIBE ಮಾಡೋದನ್ನ ಮರೀಬೇಡಿ! 🔔
📩 For promotions, brand collaborations, or business queries:
Email: cksstudios7@gmail.com
Instagram DM: https://www.instagram.com/chandan_k_s...
#chandankshetty
Use Headphone for better sound experience🎧
Like ~ Share ~ Comment ❤
DON'T FORGET TO SUBSCRIBE OUR YOUTUBE CHANNEL
''''"""""""""""""""""''''""'DISCLAIMER'''''''''''''""""""""""""""""""'
DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT AND PROMOTION PERPOSE ONLY.... ✔✔✔
Like ~ Share ~ Comment ❤
DON'T FORGET TO SUBSCRIBE OUR YOUTUBE CHANNEL
Follow Me on all social media : @Chandankshettyofficial