Mandya MySugar Factory Tragedy : ನಮ್ಗೆ ಪರಿಹಾರ ಕೊಡದಿದ್ರೆ ಕಾರ್ಖಾನೆ ಒಳಗೆ ನುಗ್ಗುತ್ತೀವಿ..
TV5 Kannada
0:00 / 0:00
Mandya MySugar Factory Tragedy : ನಮ್ಗೆ ಪರಿಹಾರ ಕೊಡದಿದ್ರೆ ಕಾರ್ಖಾನೆ ಒಳಗೆ ನುಗ್ಗುತ್ತೀವಿ..
5 714 просмотров · 4 нед. назад
TV5 Kannada
2,73 млн подписчиков
5 714 просмотров · 4 нед. назад
Mandya MySugar Factory Tragedy : ನಮ್ಗೆ ಪರಿಹಾರ ಕೊಡದಿದ್ರೆ ಕಾರ್ಖಾನೆ ಒಳಗೆ ನುಗ್ಗುತ್ತೀವಿ.. | @tv5kannada
ಮಂಡ್ಯದ ಐತಿಹಾಸಿಕ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ (ಮೈಶುಗರ್) ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಭೀಕರ ದುರಂತ ಸಂಭವಿಸಿದ್ದು, ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಲಿಯಾಗಿದ್ದಾರೆ.
ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿ ನಿವಾಸಿ, 33 ವರ್ಷದ ಚರಣ್ ಎಂಬುವವರು ಶ್ರೇಯಾ ಏಜೆನ್ಸಿ ಮೂಲಕ ಕಳೆದ ಒಂದೂವರೆ ವರ್ಷದಿಂದ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸೆಪ್ಟೆಂಬರ್ 3ರಂದು ಕಾರ್ಖಾನೆಯ ಆವರಣದಲ್ಲಿರುವ ಬಿಸಿ ನೀರು ಹೊಂಡಕ್ಕೆ ಬಿದ್ದಿದ್ದ ಅವರನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಆಡಳಿತ ಮಂಡಳಿಯ ಸುರಕ್ಷತಾ ಲೋಪವೇ ದುರಂತಕ್ಕೆ ಕಾರಣ ಎಂದು ಆರೋಪಿಸಿ ಮೃತ ಚರಣ್ ಕುಟುಂಬಸ್ಥರು, ಸಂಬಂಧಿಕರು, ಕೆ.ಶೆಟ್ಟಿಹಳ್ಳಿ ಗ್ರಾಮಸ್ಥರು ಹಾಗೂ ವಿವಿಧ ಕನ್ನಡ/ರೈತ ಸಂಘಟನೆಗಳು ಮೈಶುಗರ್ ಕಾರ್ಖಾನೆಯ ಎದುರು ಧರಣಿ ಕುಳಿತು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ನ್ಯಾಯ ಸಿಗುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕಾರ್ಖಾನೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
A tragic negligence incident at the Mysugar (Mysore Sugar) Factory in Mandya has led to the death of a 33-year-old contract worker.
The deceased, identified as Charan from K. Shettihalli in Maddur taluk, had been working under the Shreya agency at the unit for the past 1.5 years. On September 3, Charan accidentally fell into a hot water pit inside the factory premises and sustained severe burn injuries.
He was rushed to K.R. Hospital in Mysuru for intensive treatment, where he succumbed to his injuries on Tuesday. Alleging severe safety oversights and administrative failure by the factory management, Charan's family members, relatives, residents of K. Shettihalli, and various local organizations staged a massive dharna protest in front of the factory gates.
As the situation escalated into high tension, police personnel were heavily deployed at the spot to maintain law and order.
#MandyaNews #MySugarFactory #MandyaTragedy #MysugarAccident #Maddur #KShettihalli #KarnatakaNews #WorkerProtest #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬