Перейти к содержимому

Hair Care Hack & Hair Growth Secret!! ಕೂದಲು ಉದರಲ್ಲ.. Dandruff ಆಗಲ್ಲ ಈ Tips ಫಾಲೋ ಮಾಡಿ..

SumanTV Kannada Health

0:00 / 0:00

Hair Care Hack & Hair Growth Secret!! ಕೂದಲು ಉದರಲ್ಲ.. Dandruff ಆಗಲ್ಲ ಈ Tips ಫಾಲೋ ಮಾಡಿ..

19 566 просмотров · 20 ч назад
SumanTV Kannada Health
19,1 тыс. подписчиков
19 566 просмотров · 20 ч назад
Hair Care Hack & Hair Growth Secret!! ಕೂದಲು ಉದರಲ್ಲ.. Dandruff ಆಗಲ್ಲ ಈ Tips ಫಾಲೋ ಮಾಡಿ.. ಕೂದಲು ಉದ್ದವಾಗಿ, ಆರೋಗ್ಯಕರವಾಗಿ ಬೆಳೆಯಬೇಕು ಅನ್ನೋ ಆಸೆ ಹಲವರಿಗಿದೆ. ದೋಸೆ ಹಿಟ್ಟನ್ನು ಕೂದಲಿಗೆ ಹಚ್ಚುವುದರಿಂದ ಏನು ಪ್ರಯೋಜನ? ಈ ಮನೆಮದ್ದು ನಿಜವಾಗಿಯೂ ಕೂದಲಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆಯೇ? Beautician Deepa Nagesh ಅವರೊಂದಿಗೆ ಕೂದಲಿನ ಆರೈಕೆ, ಉದ್ದ ಕೂದಲಿನ ರಹಸ್ಯ ಮತ್ತು ಮನೆಯಲ್ಲೇ ಮಾಡಬಹುದಾದ ಹೇರ್ ಕೇರ್ ಟಿಪ್ಸ್ ಕುರಿತು ವಿಶೇಷ ಮಾಹಿತಿ ಇಲ್ಲಿದೆ. ಆದರೆ ಯಾವುದೇ ಮನೆಮದ್ದು ಎಲ್ಲರಿಗೂ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೂದಲು ಉದುರುವಿಕೆ ಅಥವಾ ಸ್ಕಾಲ್ಪ್ ಸಮಸ್ಯೆ ಇದ್ದರೆ ಕಾರಣವನ್ನು ಪತ್ತೆಹಚ್ಚಲು ತಜ್ಞರ ಸಲಹೆ ಪಡೆಯುವುದು ಉತ್ತಮ. #DeepaNagesh #HairCareTips #LongHairSecret #HairGrowth #DosaBatter #Haircare #dandruffcontrol #dandruffsolution #haircareroutine #hairgrowthjourney #HairCareKannada #HairFall #HairGrowthTips #BeautyTipsKannada #HomeRemedies #HairCareRoutine #KannadaHealth #HealthTipsKannada #SUMANTVKannadaHealth #SUMANTVKannadahealth