Перейти к содержимому

ನಮ್ಮ ಮನೆಯ ಗೌರಿ ಗಣೇಶ ಹಬ್ಬ 🌺ಭಕ್ತಿಯಿಂದ ನಡೆದ ವಿಶೇಷ ಪೂಜೆ 🙏ಮುಂದಿನ ಭಾಗದಲ್ಲಿ ಗಣೇಶ ವಿಸರ್ಜನೆ ❤️

VIDHYA'S kitchen & Vlogs

0:00 / 0:00

ನಮ್ಮ ಮನೆಯ ಗೌರಿ ಗಣೇಶ ಹಬ್ಬ 🌺ಭಕ್ತಿಯಿಂದ ನಡೆದ ವಿಶೇಷ ಪೂಜೆ 🙏ಮುಂದಿನ ಭಾಗದಲ್ಲಿ ಗಣೇಶ ವಿಸರ್ಜನೆ ❤️

299 просмотров · 4 дня назад
VIDHYA'S kitchen & Vlogs
808 подписчиков
299 просмотров · 4 дня назад
🙏🌺 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🌺🙏 ಈ vlogನಲ್ಲಿ ನಮ್ಮ family ಜೊತೆ ಗೌರಿ ಗಣೇಶ ಹಬ್ಬವನ್ನು traditional ಆಗಿ celebrate ಮಾಡಿದ ಸುಂದರ moments ಅನ್ನು ನಿಮ್ಮ ಜೊತೆ share ಮಾಡುತ್ತಿದ್ದೇನೆ. ❤️ 🌸 ಗೌರಿ ಗಣೇಶ ಹಬ್ಬದ ಸಂಭ್ರಮ 🙏 ಸಾಂಪ್ರದಾಯಿಕ ಪೂಜೆ 🍚 ದೇವರಿಗೆ ನೈವೇದ್ಯ ತಯಾರಿ 👨‍👩‍👧 Family ಜೊತೆ ಸುಂದರ ಕ್ಷಣಗಳು ✨ ಹಬ್ಬದ ವಿಶೇಷ festive vibes ಪೂಜೆ, ನೈವೇದ್ಯ ತಯಾರಿ ಮತ್ತು ಹಬ್ಬದ ಸಂಭ್ರಮದ beautiful moments ಅನ್ನು ಈ Part 1 vlogನಲ್ಲಿ ನೋಡಬಹುದು. ❤️ ಇದು Part 1 ಮಾತ್ರ… 😊 🙏 ಗಣೇಶ ವಿಸರ್ಜನೆ ಮತ್ತು ಮುಂದಿನ celebration ಅನ್ನು Part 2ನಲ್ಲಿ continue ಮಾಡಿದ್ದೇನೆ. ಹಾಗಾಗಿ Part 2 miss ಮಾಡಬೇಡಿ! ❤️🔔 Video ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ ನನ್ನ channelಗೆ ನಿಮ್ಮ support ನೀಡಿ. 🌺 ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು! 🌺 🙏 ಗೌರಿ ಗಣೇಶನ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ. ❤️