ಹಿಪ್ಪುನೇರಳೆಯಿಂದ ರೇಷ್ಮೆ ಗೂಡಿನವರೆಗೆ: ರೈತರ ಅನುಭವ | Sericulture in Karnataka
Meghu Media
0:00 / 0:00
ಹಿಪ್ಪುನೇರಳೆಯಿಂದ ರೇಷ್ಮೆ ಗೂಡಿನವರೆಗೆ: ರೈತರ ಅನುಭವ | Sericulture in Karnataka
4 406 просмотров · 10 дн. назад
Meghu Media
1,61 тыс. подписчиков
4 406 просмотров · 10 дн. назад
ರೇಷ್ಮೆ ಸೀರೆಯ ಹಿಂದೆ ಇರೋ ರೈತರ ಕಷ್ಟ, ಶ್ರಮ, ಸಂತೋಷವನ್ನ ಕಣ್ಣಾರೆ ನೋಡೋಕೆ ಇವತ್ತು ✍️ ಅರುವನಹಳ್ಳಿ ನಲ್ಲಿರುವ ಶ್ರೀ ಮಂಜುನಾಥ್ ಅವರ ರೇಷ್ಮೆ ತೋಟಕ್ಕೆ ಭೇಟಿ ಕೊಟ್ವಿ. 🐛🌿
ಈ ವಿಡಿಯೋದಲ್ಲಿ ನೀವು ನೋಡೋದು:
🌿 ಹಿಪ್ಪುನೇರಳೆ (ಮಲ್ಬರಿ) ತೋಟ
🏠 ರೇಷ್ಮೆ ಮನೆ (rearing house), ಸ್ವಚ್ಛತೆ ಎಷ್ಟು ಮುಖ್ಯ ಅಂತ, ಪ್ರವೇಶದಲ್ಲೇ ಡಿಸ್‌ಇನ್ಫೆಕ್ಟೆಂಟ್ ನೀರಲ್ಲಿ ಕಾಲು ತೊಳೆದು ಒಳಗೆ ಹೋದ್ವಿ
🐛 ರೇಷ್ಮೆ ಹುಳುಗಳು ಹತ್ತಿರದಿಂದ
💬 ರೈತರ ಜೊತೆ ಸಂದರ್ಶನ: ಕೃಷಿ ವಿಧಾನ, ಖರ್ಚು-ಆದಾಯ, ಸವಾಲುಗಳು, ಹೊಸಬರಿಗೆ ಸಲಹೆ
ನಮ್ಮೊಂದಿಗೆ ಮಾತಾಡಿ, ಎಲ್ಲವನ್ನೂ ವಿವರಿಸಿದ ಶ್ರೀ ಮಂಜುನಾಥ್ ಅವರಿಗೆ ಹೃದಯಪೂರ್ವಕ ಧನ್ಯವಾದ.
👍 ವಿಡಿಯೋ ಇಷ್ಟವಾದ್ರೆ Like, Share ಮಾಡಿ, ಚಾನೆಲ್‌ಗೆ Subscribe ಆಗಿ.
ನಿಮ್ಮ ಮನೆಯಲ್ಲಿ ಅಥವಾ ಊರಲ್ಲಿ ರೇಷ್ಮೆ ಕೃಷಿ ಇದೆಯಾ? Comment ಮಾಡಿ!
#ರೇಷ್ಮೆ #ರೇಷ್ಮೆಕೃಷಿ #Sericulture #SilkFarming #KannadaVlog #KarnatakaFarmers #Mulberry #Silkworm #FarmVisit