Перейти к содержимому

Haveri VAO Exam Scam Shiggavi Case: ಹಾವೇರಿ ವಿಎಒ ಪರೀಕ್ಷಾ ಅಕ್ರಮ ಕೇಸ್;

TV5 Kannada

0:00 / 0:00

Haveri VAO Exam Scam Shiggavi Case: ಹಾವೇರಿ ವಿಎಒ ಪರೀಕ್ಷಾ ಅಕ್ರಮ ಕೇಸ್;

56 034 просмотра · 1 дн. назад
TV5 Kannada
2,74 млн подписчиков
56 034 просмотра · 1 дн. назад
Haveri VAO Exam Scam Shiggavi Case: ಹಾವೇರಿ ವಿಎಒ ಪರೀಕ್ಷಾ ಅಕ್ರಮ ಕೇಸ್; ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಹೈಟೆಕ್ ಅಕ್ರಮ ಹಾಗೂ ಕಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅಕ್ಟೋಬರ್ 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲೆ ದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ವಿಎಒ ಪರೀಕ್ಷೆಯಲ್ಲಿ, ಅಭ್ಯರ್ಥಿ ಶಂಕರ ಬನ್ನೂರು ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಅಕ್ರಮ ಎಸಗಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕುರಿತು ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ನಡೆಸಿದ ಹಾವೇರಿ ಜಿಲ್ಲಾಡಳಿತವು, ಪರೀಕ್ಷಾ ಕೇಂದ್ರದಲ್ಲಿದ್ದ ಕರ್ತವ್ಯಲೋಪ ಎಸಗಿದ ಪರೀಕ್ಷಾ ವೀಕ್ಷಕ, ಕೇಂದ್ರ ಮೇಲ್ವಿಚಾರಕ, ವಸ್ತ್ರ ಸಂಹಿತೆ ನಿರ್ವಾಹಕ ಹಾಗೂ ಕೊಠಡಿ ಮೇಲ್ವಿಚಾರಕ ಸೇರಿ ಒಟ್ಟು ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಅಧಿಕೃತ ತನಿಖಾ ವರದಿ ಸಲ್ಲಿಸಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪರೀಕ್ಷಾ ವ್ಯವಸ್ಥೆಯ ಲೋಪ ಹಾಗೂ ಸಿಬ್ಬಂದಿಗಳ ಪಾತ್ರದ ಕುರಿತು ಉನ್ನತ ಮಟ್ಟದ ತನಿಖೆ ಮುಂದುವರಿದಿದೆ. The Haveri district administration has escalated its probe into the high-profile Village Administrative Officer (VAO) recruitment examination malpractice case, recommending disciplinary action against four exam centre officials. The controversy erupted after candidate Shankar Bannur, who appeared at the B.B. Mamle Desai PU College exam centre in Shiggavi on October 4, allegedly used a mobile device to scan questions and clear the exam with top scores. Following a detailed inquiry into CCTV footage and procedural lapses, the district administration submitted its report to the state government, recommending strict departmental action against the exam observer, chief superintendent, dress code coordinator, and room invigilator. A formal First Information Report (FIR) has already been registered at the Shiggavi police station as authorities continue to crack down on examination fraud. #HaveriNews #VAOExamScam #ShankarBannur #ShiggaviNews #KEAVAOExam #ExamMalpractice #KarnatakaPolice #StateNews#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬