Перейти к содержимому

ಎಂಥ ಒಳ್ಳೆ ದೇವರು ಯೇಸಯ್ಯ(Cover song) | Kannada worship song 2022 | Ps Kanthraj | Divine Gospel Church.

Ps. Kanthraj C. Official

0:00 / 0:00

ಎಂಥ ಒಳ್ಳೆ ದೇವರು ಯೇಸಯ್ಯ(Cover song) | Kannada worship song 2022 | Ps Kanthraj | Divine Gospel Church.

1 082 380 просмотров · 4 года назад
Ps. Kanthraj C. Official
8,06 тыс. подписчиков
1 082 380 просмотров · 4 года назад
"ಎಂಥ ಒಳ್ಳೆ ದೇವರು ಯೇಸಯ್ಯ" (Cover song) Ps. Kanthraj Paul | Divine Gospel Church. All glory to God. Song from: Divine Gospel Church, Original Telugu lyrics & Composed by Sis. Percy Teresa. Kannada Translation and sung by Ps Kanthraj Paul, Music: Haxley John Mix Master and video: Deepak Cherian, Studio: Qompose Sponsored by : Naveen Prabhu and Ps Cherian Stanley For More Details contact: +919686236323 ಪಲ್ಲವಿ ಎಂಥ ಒಳ್ಳೆ ದೇವರು ಯೇಸಯ್ಯಾ ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು ಎಂಥ ಒಳ್ಳೆ ದೇವರು ಯೇಸಯ್ಯಾ ಚರಣಗಳು ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು ಕ್ಷಮಿಸಿದಂಥ ನನ್ನ ಯೇಸಯ್ಯಾ ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ ನನ್ನ ಬಿಡಲೇ ಇಲ್ಲ ಯೇಸಯ್ಯಾ ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು ನನ್ನ ದೇವ ಎಂದಾದರೂ ಬಿಟ್ಟಿರುವೆಯಾ ನನ್ನ ಬಿಡಲೇ ಇಲ್ಲ ಯೇಸಯ್ಯಾ © 2022 Kanthraj C. ALL RIGHTS RESERVED