Перейти к содержимому

ಮೆವಿನ ರಾಣಿ - ಕುದುರೆ ಮೆಂತೆ ಬೇಸಾಯ ಕ್ರಮಗಳು. Lucerne cultivation practices for good crop stand.

NAMMA KRISHIKA

0:00 / 0:00

ಮೆವಿನ ರಾಣಿ - ಕುದುರೆ ಮೆಂತೆ ಬೇಸಾಯ ಕ್ರಮಗಳು. Lucerne cultivation practices for good crop stand.

3 521 просмотр · 5 месяцев назад
NAMMA KRISHIKA
11 тыс. подписчиков
3 521 просмотр · 5 месяцев назад
Amruth-ಕುದುರೆ ಮೆಂತೆ ಬೆಳೆಸಿ ಹೈನುಗಾರಿಕೆಯಲ್ಲಿ ಲಾಭ ಗಳಿಸಿ ಕುದುರಮೆಂತೆ ನೀರಾವರಿ ಕ್ಷೆತ್ರದಲ್ಲಿ ಬೆಳೆಯುವ ಒಂದು ಪ್ರಮುಕ ಬಹುವಾರ್ಷಿಕ ಮೇವಿನಬೆಳೆ. ಇದು ದ್ವಿದಳ ಜಾತಿಯ ಬಹುಪೌಷ್ಠಿಕ ಹಾಗೂ ಶೀಘ್ರವಾಗಿ ಬೆಳೆಯುವ ಬೆಳೆ. ಇದನ್ನು ಮೇವಿನ ರಾಣಿ ಎಂದು ಕರೆಯುತ್ತಾರೆ. ಹೆಚ್ಚು ಸಸಾರಜನಕ (protien) ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುವ ಇ ಮೇವನ್ನು ಪಶು ಆಹಾರದ ಬದಲಾಗಿ ಉಪಯೋಗಿಸಬಹುದು. ಇದರಿಂದ ಪಶು ಆಹಾರದ (Feed) ಮೇಲಿನ ಖರ್ಚು ತಗ್ಗುತದೆ. ಹಾಲಿನ ಇಳುವರಿ ಮತ್ತು ಕೊಬ್ಬಿನ (Fat) ಅಂಶ ಹೆಚ್ಚಿ ಅಧಿಕ ಲಾಭವಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು. ಹೆಚ್ಚಿನ ಮಾಹಿತಿಯುಳ್ಳ ವಿಡಿಯೋ ನೋಡಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ    • ಕುರಿ ಸಾಕಿ ಕುಬೇರರಾಗಲು ಬೆಳೆಸಿ ಕುದುರೆ ಮೆಂತೆ. ...   ತಳಿ: Amruth (Krishika Seeds) ಬಿತ್ತನೆ ಕಾಲಮಾನ: ಸೆಪ್ಟೆಂಬರ್‌- ಡಿಸೆಂಬರ್ ಬೀಜ : 5-6kg/ಎಕರೆ ಸಾಲುಗಳ ಅಂತರ : 30 cm ಕಟಾವು : ಬಿತ್ತಿದ 60 ದಿನಗಳ ನಂತರ ಮೊದಲ ಕಟಾವು ನಂತರದಲ್ಲಿ 25-30 ದಿವಸಗಳಿಗೊಮ್ಮೆ ಮಾಡಬೆಕು. ಇಳುವರಿ : ಎಕರೆಗೆ ವಾರ್ಷಿಕ 40-50 ಟನ್ ಪೋಷಕಾಂಶಗಳು ಕಚ್ಚಾ ಸಸಾರಜನಕ - 16% ಈಥರ್ ಹೀರುವಿಕೆ - 1.4% ಕಚ್ಚಾ ನಾರು - 29.4% ಬೂದಿ - 12.7 ಸಾರಜನಕ ಮುಕ್ತ ಹೀರುವಿಕೆ (Protein) - 25.2% ಬೀಜಕ್ಕಾಗಿ ಸಂಪರ್ಕಿಸಿ ಸಂತೋಷ ಪಾಗದ, M.Sc. ಕೃಷಿ ಕೃಷಿಕ ಅಗ್ರೊ ಫಾರ್ಮ ಡೆವಲಪರ್ಸ ಜಿಗೇರಿ ಕ್ರಾಸ್, ತಾ-ಗಜೇಂದ್ರಗಡ, ಜಿ- ಗದಗ ಮೋ -9481448990*, *9741108500 ಬೀಜಗಳನ್ನು ಕೊರಿಯರ್ ಮೂಲಕ ಕೂಡಾ ಪಡೆಯಬಹುದು.