Перейти к содержимому

ಶ್ರೀ ವಿಷ್ಣುಸಹಸ್ರನಾಮಂ | Sri Vishnusahasranamam | Gopi

JAYASURYA MUSIC

0:00 / 0:00

ಶ್ರೀ ವಿಷ್ಣುಸಹಸ್ರನಾಮಂ | Sri Vishnusahasranamam | Gopi

14 060 просмотров · 3 года назад
JAYASURYA MUSIC
1,11 тыс. подписчиков
14 060 просмотров · 3 года назад
ಶ್ರೀ ವಿಷ್ಣುಸಹಸ್ರನಾಮಂ ಸಹಸ್ರನಾಮ ಕರ್ತೃ - ಶ್ರೀ ಆದಿ ಶಂಕರಾಚಾರ್ಯರು ------------------------------------------------------------------- ಗಾಯಕ - ಗೋಪಿ ಹಿನ್ನೆಲೆ ಸಂಗೀತ - ಬಿ. ವಿ. ಶ್ರೀನಿವಾಸ್ ಧ್ವನಿ ಮುದ್ರಣ - ಬಿ ಓಂಕಾರ್ ಮೂರ್ತಿ ಓಂಕಾರ್ ಸ್ಟುಡಿಯೊಸ್ ಎಡಿಟಿಂಗ್ - ನಂದಾಸ್ ಕ್ರಿಯೇಷನ್ಸ್ ---------------------------------------------------------------------------------- ಶ್ರೀ ಗುರುಭ್ಯೋನಮಃ ಓಂ ನಮೋ ಭಗವತೇ ವಾಸುದೇವಾಯ. ಭಕ್ತಾಭಿಮಾನಿಗಳಿಗೆ ವಂದನೆಗಳು. ಬಾಲ್ಯದಿಂದಲೂ ಸಂಸ್ಕ್ರತದ ಬಗ್ಗೆ ನನಗಿದ್ದ ಒಲವು, ತೀವ್ರವಾದ ಆಸಕ್ತಿ. ಭಾಗವತ ಪುರಾಣ ಭಗವದ್ಗೀತೆಗಳ ಬಗ್ಗೆಯ ಭಕ್ತಿ ಶ್ರದ್ಧೆಗಳೇ ಮಹಾಮಂತ್ರ ಶ್ರೇಷ್ಠವೆನಿಸಿದ ಶ್ರೀ ವಿಷ್ಣುಸಹಸ್ರ ನಾಮವನ್ನು ಹಾಡಲು ಪ್ರೇರಕಶಕ್ತಿ. ಹಲವಾರು ವರ್ಷಗಳ ನನ್ನ ಕನಸು ಇದೀಗ ಸಾಕಾರಗೊಂಡಿದೆ. ನಮ್ಮದೇ ಆದ ಜಯಸೂರ್ಯ ಮ್ಯೂಸಿಕ್ ಚಾನಲ್ ಮೂಲಕ ಪ್ರಥಮ ಕೃತಿಯಾಗಿ ಯು ಟ್ಯೂಬ್ ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಸಹಸ್ರ ನಾಮಾವಳಿಯ ಬಿಡುಗಡೆಗೆ ಸಹಾಯ ಮಾಡಿದ ಎಲ್ಲಾ ಸ್ನೇಹಿತರಿಗೂ ಧ್ವನಿಮುದ್ರಣ ತಾಂತ್ರಿಕರಿಗೂ ಧನ್ಯವಾದ ಆರ್ಪಿಸುತ್ತ ಈ ಭಕ್ತಿಕುಸುಮವನ್ನು ಶ್ರೀಮನ್ನಾರಾಯಣನ ಅಡಿದಾವರೆಗಳಿಗೆ ಸಮರ್ಪಿಸುತ್ತಿದ್ದೇನೆ. ಭಕ್ತಾಭಿಮಾನಿಗಳಾದ ತಾವು ಈ ಭಕ್ತಿಕುಸುಮವನ್ನು ಕೇಳಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಹಾಗೂ ಶೇರ್ ಮಾಡುವುದರ ಮೂಲಕ ನಮ್ಮನ್ನು ಹರಸಿ ಆಶೀರ್ವದಿಸಬೇಕಾಗಿ ಪ್ರಾರ್ಥನೆ. ನಿಮ್ಮ ಅಭಿಮಾನ ಸ್ಪೂರ್ತಿ ಚೈತನ್ಯಗಳೇ ನಮ್ಮ ಮುಂದಿನ ಕೃತಿಗಳಿಗೆ ಪೂರಕ. ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ ಸ್ವಾಗತ. #vishnusahasranam #gopisinger #lordvishnu #lordnarayana #lakshminarasimhaswamy 🌟 Immerse Yourself in Divine Grace with "Sri Vishnusahasranamam" 🎶 Experience the transcendental beauty of devotion with "Sri Vishnusahasranamam," meticulously sung by the talented Dr. Gopi and artfully presented by Jayasurya Music. Let the celestial vibrations of this sacred hymn, accompanied by the soul-stirring background music by B V Srinivas, envelop you in divine grace and spiritual tranquility. 🕉️ 🔗 Listen to the Divine Chant: Listen Now :    • ಶ್ರೀ ವಿಷ್ಣುಸಹಸ್ರನಾಮಂ | Sri Vishnusahasrana...   🌅 Let the Melodies Uplift Your Soul: Allow the sacred verses of Sri Vishnusahasranamam to elevate your consciousness and deepen your connection with the divine essence of Lord Vishnu. 🌼 Share the Spiritual Bliss: Share this divine composition with your loved ones and invite them to join you on this spiritual journey. Tag a friend who seeks solace in devotional music. 🤝 Join Our Devotional Community: Connect with fellow devotees and explore the depths of devotion together. Subscribe to Jayasurya Music for more soulful renditions and enrich your spiritual journey. 👉 Tap "Subscribe" and stay connected with us for more divine melodies. #JayasuryaMusic #SriVishnusahasranamam #DrGopi #BVSRinivas #DevotionalSongs #MusicForTheSoul #SpiritualJourney #DivineMelodies #KannadaDevotionalSongs 👍🏻