ಜಾತಕದಲ್ಲಿ ಚಂದ್ರ ದೋಷ ನಿವಾರಣೆಗೆ ಸುಲಭ ಉಪಾಯ | 5 Powerful Chandra Mantras Kannada
ಪುಟಾಣಿ ಶ್ಲೋಕಗಳು Putaani shlokagalu
0:00 / 0:00
ಜಾತಕದಲ್ಲಿ ಚಂದ್ರ ದೋಷ ನಿವಾರಣೆಗೆ ಸುಲಭ ಉಪಾಯ | 5 Powerful Chandra Mantras Kannada
75 просмотров · 9 дней назад
ಪುಟಾಣಿ ಶ್ಲೋಕಗಳು Putaani shlokagalu
169 подписчиков
75 просмотров · 9 дней назад
ನಮಸ್ಕಾರ ಸ್ನೇಹಿತರೇ, ಇಂದಿನ ವಿಡಿಯೋದಲ್ಲಿ ನಾವು ಜಾತಕದಲ್ಲಿ ಚಂದ್ರ ದೋಷ ನಿವಾರಣೆ ಮಾಡುವ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ಚಂದ್ರ ದೇವನ ೫ ಅತ್ಯಂತ ಶಕ್ತಿಶಾಲಿ ಮಂತ್ರಗಳನ್ನು (5 Powerful Chandra Mantras) ತಿಳಿಸಿಕೊಟ್ಟಿದ್ದೇವೆ.
ಜೋತಿಷ್ಯ ಶಾಸ್ತ್ರದಲ್ಲಿ ಚಂದ್ರನನ್ನು ಮನಸ್ಸಿನ ಕಾರಕ ಎಂದು ಕರೆಯಲಾಗುತ್ತದೆ. ಚಂದ್ರನ ಸ್ಥಾನ ದುರ್ಬಲವಾಗಿದ್ದರೆ ಅತಿಯಾದ ಆತಂಕ, ಮಾನಸಿಕ ಒತ್ತಡ ಅಥವಾ ಡಿಪ್ರೆಶನ್ ಕಾಡುತ್ತದೆ. ಈ ಮಂತ್ರಗಳನ್ನು ಸೋಮವಾರ ಅಥವಾ ಪೂರ್ಣಿಮೆಯ ದಿನ ಪಠಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ವಿಡಿಯೋದಲ್ಲಿ ಚಂದ್ರ ಧ್ಯಾನ ಶ್ಲೋಕದ ಸಂಪೂರ್ಣ ಅರ್ಥವನ್ನು ಕೂಡ ವಿವರವಾಗಿ ತಿಳಿಸಲಾಗಿದೆ. ಈ ಮಂತ್ರಗಳನ್ನು ಪಠಿಸುವ ಸರಿಯಾದ ನಿಯಮಗಳು ಮತ್ತು ಅದರಿಂದ ಸಿಗುವ ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.
ವಿಡಿಯೋ ಇಷ್ಟವಾದರೆ ತಪ್ಪದೆ Like ಮಾಡಿ, Share ಮಾಡಿ ಮತ್ತು ಇದೇ ರೀತಿಯ ಆಧ್ಯಾತ್ಮಿಕ ಮಾಹಿತಿಗಾಗಿ ನಮ್ಮ ಚಾನೆಲ್ಗೆ Subscribe ಆಗಿ. ಧನ್ಯವಾದಗಳು!
#KannadaDevotional #AstrologyKannada #MentalPeace #SomaMantra #ChandraDhyanaShloka