Перейти к содержимому

ಈ ಗಿಡದ ಬೇರುಗಳು ಸೃಷ್ಟಿಸುತ್ತೆ ವಿಸ್ಮಯ, ಉಚಿತ ಸಾರಜನಕ ಪೂರೈಕೆ | Free Nitrogen supply to farmland #ರೈತಮಿತ್ರ

MICROBI AGROTECH PVT LTD

0:00 / 0:00

ಈ ಗಿಡದ ಬೇರುಗಳು ಸೃಷ್ಟಿಸುತ್ತೆ ವಿಸ್ಮಯ, ಉಚಿತ ಸಾರಜನಕ ಪೂರೈಕೆ | Free Nitrogen supply to farmland #ರೈತಮಿತ್ರ

5 537 просмотров · 2 года назад
MICROBI AGROTECH PVT LTD
265 тыс. подписчиков
5 537 просмотров · 2 года назад
#ರೈತಮಿತ್ರ #Farmer #farmerfriend #farmerfriendplant ಕಸದಿಂದ ರಸ ತೆಗೆಯುವ ವಿದ್ಯೆ ಈ ಕೃಷಿಕರಿಂದ ನೋಡಿ ಕಲಿಯಬೇಕು. ಇವರ ಜ್ಞಾನ, ತಂತ್ರಜ್ಞಾನ ನೋಡಿದರೆ ನೀವು ಶಾಕ್ ಆಗೋದು ನಿಶ್ಚಿತ. ಇನ್ನು ಈ ಕೃಷಿಕರು ಅಡಿಕೆ ತೋಟದಲ್ಲಿ ಕೆಲವು ಗಿಡಗಳನ್ನು ಹಾಕಿದ್ದಾರೆ. ಇದು ಹಳೆಯ ತಲೆಮಾರಿನ ಕೃಷಿಕರಿಗೆ ಮಾತ್ರ ಹೆಚ್ಚು ಅರಿವಿರುವ ರೈತಮಿತ್ರ ಗಿಡ, ಈಗಿನ ಕಾಲದವರಿಗೆ ಈ ಗಿಡ ಚಿರಪರಿಚಿತ. ಆದರೆ, ಕೃಷಿ ಭೂಮಿಗೆ, ಬೆಳೆಗಳಿಗೆ ಇದರಿಂದ ಆಗುವ ಅನುಕೂಲ, ಲಾಭಗಳು ಬಹುತೇಕ ಕೃಷಿಕರಿಗೆ ಗೊತ್ತಿಲ್ಲ. ಇನ್ನು ಪ್ರತಿ ರೈತನ ಮನೆಯಲ್ಲೂ ದನಕರುಗಳು ಏಕಿರಬೇಕು? ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ತಯಾರಿ, ಬಳಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ. Edited by Mohan ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233 ► Microbi Agrotech Website: http://www.microbiagro.com ► Subscribe to Microbi Agrotech:    / microbiagrotechpvtltdkannada   ► Like us on Facebook:   / microbiagrotech   ► Follow us on Instagram:   / microbiagrotech   ► Subscribe to Whats app Channel: https://whatsapp.com/channel/0029VaA7... ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ: https://play.google.com/store/apps/de... Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching. #compost #howtomakecompost #howtocompost #howtomakecompostathome #compostbin #kitchenwastecompost #compostmakingathome #hotcompost