ಬೆಂಕಿ ಹಾಕಿದ ಬಿಗ್ ಬಾಸ್! ದ್ವೇಷದ ಜ್ವಾಲೆಯಲ್ಲಿ ಬೇಯಲು ಸಜ್ಜಾದ ಸ್ಪರ್ಧಿಗಳ ರಹಸ್ಯ ಬಯಲು! BBK13 BIG TWIST
DK Hunts
0:00 / 0:00
ಬೆಂಕಿ ಹಾಕಿದ ಬಿಗ್ ಬಾಸ್! ದ್ವೇಷದ ಜ್ವಾಲೆಯಲ್ಲಿ ಬೇಯಲು ಸಜ್ಜಾದ ಸ್ಪರ್ಧಿಗಳ ರಹಸ್ಯ ಬಯಲು! BBK13 BIG TWIST
1 840 просмотров · 1 дн. назад
DK Hunts
225 тыс. подписчиков
1 840 просмотров · 1 дн. назад
#BiggBossKannada #BBK13 #UnseenVT #BBK13Updates #KichchaSudeep #KannadaTelevision #RealityShowDrama #BiggBossKannada13 #BBK13 #UnseenVT #KichchaSudeep #ColorsKannada #BBK13Drama #KannadaRealityShow #BiggBossUpdates
‘ಬಿಗ್ ಬಾಸ್ ಕನ್ನಡ 13’ (Bigg Boss Kannada BBK 13) ಮನೆಯಲ್ಲಿ ಅಸಲಿ ಮುಖವಾಡಗಳು ಕಳಚಿಬಿದ್ದಿವೆ! 'ಸಿನಿಮಾ ತೋರಿಸ್ತೀನಿ..' ಎಂದು ಬಿಗ್ಬಾಸ್ ಕೊಟ್ಟ ಒಂದು ಮಾಸ್ಟರ್ ಟ್ವಿಸ್ಟ್ನಿಂದ ದೊಡ್ಮನೆಯಲ್ಲಿ ದೊಡ್ಡ ರಣರಂಗವೇ ಸೃಷ್ಟಿಯಾಗಿದೆ. ಸ್ಪರ್ಧಿಗಳ ಬೆನ್ನ ಹಿಂದೆ ನಡೆದ ಗುಪ್ತ ಮಾತುಗಳು ಮತ್ತು ಅನ್ಸೀನ್ ವಿಟಿ (Unseen VT) ಬಹಿರಂಗವಾಗುತ್ತಿದ್ದಂತೆ ಮನೆಯಲ್ಲಿ ಯಾರಿಗೆಲ್ಲಾ ಶಾಕ್ ಕಾದಿದೆ? ಗಗನ್ ಮತ್ತು ತಾಂಡವ್ ಸ್ನೇಹದಲ್ಲಿ ಬಿರುಕು ಮೂಡಿದ್ದೇಕೆ? ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ.
Don't forget to Like, Share and Subscribe to our channel for more updates on Bigg Boss Kannada!