Sadananda Gowda: B Y Vijayendra ರನ್ನು ಕಿತ್ತು ಹಾಕುತ್ತಾ Audio!? ತಂದೆಯಂತೆ ಮಗನ ವಿರುದ್ಧವೂ ಪಿತೂರಿ!
SumanTV Kannada
0:00 / 0:00
Sadananda Gowda: B Y Vijayendra ರನ್ನು ಕಿತ್ತು ಹಾಕುತ್ತಾ Audio!? ತಂದೆಯಂತೆ ಮಗನ ವಿರುದ್ಧವೂ ಪಿತೂರಿ!
4 805 просмотров · 2 месяца назад
SumanTV Kannada
2,88 млн подписчиков
4 805 просмотров · 2 месяца назад
Sadananda Gowda: B Y Vijayendra ರನ್ನು ಕಿತ್ತು ಹಾಕುತ್ತಾ Audio!? ತಂದೆಯಂತೆ ಮಗನ ವಿರುದ್ಧವೂ ಪಿತೂರಿ! | BJP Audio Controversy
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ಥಾನದಿಂದ ‘ಹೊರಹಾಕಬೇಕು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ತುಣುಕೊಂದು ಜೂ.29 ರಂದು ವೈರಲ್ ಆಗಿದ್ದು, ರಾಜ್ಯ ಕಮಲ ಪಾಳಯದಲ್ಲಿ ಭಾರಿ ಸಂಚಲನ ಹಾಗೂ ಆಘಾತ ಮೂಡಿಸಿದೆ. ಸದಾನಂದ ಗೌಡರು ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೇ, ಇಂತೆಲ್ಲಾ ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತವಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ ಎನ್ನುವುದನ್ನು ಸತ್ಯ. ಈ ಎಲ್ಲಾ ಬೆಳವಣಿಗಳ ಸುತ್ತ ಕಂಡುಬರುತ್ತಿರುವ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
#BYVijayendra #Vijayendra #KarnatakaBJP #BJPKarnataka #bsy #bsyediyurappa #yadiyurappa #KarnatakaPolitics #audio #audioleak #controversyvideo #politicalcontroversy #SadanandaGowda #PoliticalNewsKannada #KannadaNews #BreakingNewsKannada #KarnatakaNews #SUMANTVKannada
Subscribe: / @sumantvkannadachannel
---------------------------------------------------------------------------------------
Welcome to Suman TV Kannada, your trusted digital destination for authentic, engaging, and diverse content in Kannada. 🎉
✨ Our Core Verticals in Karnataka:
📰 News – / @sumantvkannadanews
👩 Women – / @sumantvkannadawomen
🎓 Education – / @sumantvkannadaeducation-c6v
🎬 Entertainment – / @sumantvkannadaentertainment
🕉 Spiritual – / @sumantvkannadaspiritual
🏥 Healthcare – / @sumantvkannadahealthcare-v3n
🏏Sports: / @sumantvkannadasports
🌾Krushi: / @sumantvkannadakrushi
👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place