355 ನೇ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ - ಮಂತ್ರಾಲಯ 2026 | ರಾಯರಿದ್ದಾರೆ | ಮಧ್ಯಾರಾಧನೆ | Pushkarani
Tint And Travel
0:00 / 0:00
355 ನೇ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ - ಮಂತ್ರಾಲಯ 2026 | ರಾಯರಿದ್ದಾರೆ | ಮಧ್ಯಾರಾಧನೆ | Pushkarani
43 просмотра · 5 дней назад
Tint And Travel
969 подписчиков
43 просмотра · 5 дней назад
Subscribe @tintandtravel
About :
ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಆಗಸ್ಟ್ 27 ರಿಂದ ಸೆಪ್ಟೆಂಬರ್ 2, 2026ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಪ್ರಮುಖ ದಿನಗಳು :
1. ಪೂರ್ವಾರಾಧನೆ: ಆಗಸ್ಟ್ 29, 2026
2. ಮಧ್ಯಾರಾಧನೆ (ಮುಖ್ಯ ದಿನ): ಆಗಸ್ಟ್ 30, 2026
3. ಉತ್ತರಾರಾಧನೆ: ಆಗಸ್ಟ್ 31, 2026
ವಿಶೇಷ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ವಿಧಿಗಳು:
1. ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇ ಮತ್ತು ಅಲಂಕಾರ ಸೇವೆ.
2. ರಥೋತ್ಸವ, ವಸಂತೋತ್ಸವ ಹಾಗೂ ವಿವಿಧ ವಾಹನೋತ್ಸವಗಳು ಮಠದ ಪ್ರಾಂಗಣ ಮತ್ತು ರಾಜಬೀದಿಯಲ್ಲಿ ಜರುಗಿದವು.
3. ವಿದ್ವಾಂಸರಿಗೆ ಪ್ರತಿಷ್ಠಿತ 'ಗುರು ರಾಘವೇಂದ್ರ ಅನುಗ್ರಹ ಪ್ರಶಸ್ತಿ' ಪ್ರದಾನ ಮಾಡಲಾಯಿತು.
4. ಪೀಠಾಧಿಪತಿಗಳಾದ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಪ್ತರಾತ್ರೋತ್ಸವ ಸಂಪನ್ನಗೊಂಡಿತು.
5. ಹೆಚ್ಚಿನ ಸೇವೆ ಹಾಗೂ ವಿವರಗಳಿಗಾಗಿ ಅಧಿಕೃತ Sri Raghavendra Swamy Matha Mantralayam ವೆಬ್‌ಸೈಟ್ ಭೇಟಿ ನೀಡಿ.
#rayariddare #rayaridare #mantralaya #aaradhana #raghavendraswamy #raghavendraswamyblessings #raghavendraya #raghavendramutt #raghavendra #manchala #tintandtravel #basavaexpresstrain #bangaloretomantralayam #trainjourney #kakinada #train #indianrailways #indianrailwayvideo #indianrailway #mantralaya_raghavendraswamy #mantralayamtobengalurur #Srigururaghavendra #Swami #355Aradhana #Mahotsava #Devotion #mantralayamtemple #ರಾಯರಿದ್ದಾರೆ #ಮಂತ್ರಾಲಯ, #ಮಂತ್ರಾಲಯರಾಘವೇಂದ್ರಸ್ವಾಮಿ, #ರಾಘವೇಂದ್ರಸ್ವಾಮಿ, #ರಾಯರು, #ಗುರುರಾಘವೇಂದ್ರ, #Rayaru, #GuruRaghavendra, #TempleDarshan, #Darshan, #Devotional, #KannadaVlog, #KannadaYouTube, #KannadaVlogger, #SpiritualJourney, #TempleVlog, #Madhwa
Pushkarani Sri Raghavendra Swamy Matha Mantralaya