Перейти к содержимому

shantavaagiru manave | Santosh Chokkadi | Upasana Mohan | Nitin Rajaram Shastry | Bhavageethe

Upasana mohan

0:00 / 0:00

shantavaagiru manave | Santosh Chokkadi | Upasana Mohan | Nitin Rajaram Shastry | Bhavageethe

3 343 просмотра · 2 мес. назад
Upasana mohan
13,6 тыс. подписчиков
3 343 просмотра · 2 мес. назад
ಶಾಂತವಾಗಿರು ಮನವೆ ಶಾಂತವಾಗು ಆಳ ಮಡುವಿನ ಹಾಗೆ ಶಾಂತವಾಗು ಬಿರುಗಾಳಿ ಬೀಸುತಿದೆ ಸುಳಿಸುಳಿದು ಬರುತಲಿದೆ ತಳಮಳವ ಹೆಚ್ಚಿಸಿದೆ ಕಡಲಿನೊಳಗೆ ಭಾರಿ ತೆರೆಗಳು ಎದ್ದು ತೀರಕೆ ಅಪ್ಪಳಿಸಿ ಹಡಗನ್ನೆ ನೂಕುತಿದೆ ಆಳದೊಳಗೆ ಉದ್ವೇಗ ತೋರದಿರು ಆತಂಕ ತಾಳದಿರು ಶಾಂತವಾಗಿರು ಮನವೆ ಶಾಂತವಾಗು ಮುಂದಕ್ಕು ದಾರಿಯಿದೆ ಕೊಂಡೊಯ್ವ ನಾವೆಯಿದೆ ಭಾವದಲೆಗಳ ಜೊತೆ ನಿರಾಳ ಸಾಗು ರಚನೆ: ಡಾ|| ಸಂತೋಷ ಚೊಕ್ಕಾಡಿ ಸಂಗೀತ: ಉಪಾಸನಾ ಮೋಹನ್