Перейти к содержимому

"ಚುನಾವಣಾ ಆಯೋಗ ಮತಗಳ್ಳತನಕ್ಕೆ ಬುನಾದಿ ಹಾಕಿಕೊಟ್ಟಿದೆ" - ಡಿ.ಕೆ.ಶಿವಕುಮಾರ್‌ | SIR | INDIA

eedina

0:00 / 0:00

"ಚುನಾವಣಾ ಆಯೋಗ ಮತಗಳ್ಳತನಕ್ಕೆ ಬುನಾದಿ ಹಾಕಿಕೊಟ್ಟಿದೆ" - ಡಿ.ಕೆ.ಶಿವಕುಮಾರ್‌ | SIR | INDIA

639 просмотров · 15 ч назад
eedina
461 тыс. подписчиков
639 просмотров · 15 ч назад
"ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಹೆಸರುಗಳನ್ನು ಅಳಿಸಲು ಬಿಜೆಪಿ ಪ್ರಯತ್ನಿಸಿತ್ತು" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ SIR ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. #DKShivakumar #DKS #SIR #StopSIR #VoteChori #ElectionCommission #ChilumeCase #INDIAAlliance #BJP #Congress #BengaluruProtest #SaveDemocracy #VotingRights #KarnatakaPolitics #KannadaNews #Eedina