Перейти к содержимому

ಶರನ್ನವರಾತ್ರಿ 7ನೇ ದಿನ | ಶ್ರೀ ಕಾಲರಾತ್ರಿ ದೇವಿ ಆರಾಧನೆ | Navaratri Day 7 | Kalaratri Devi 2026

vaibhav bharadwaj

0:00 / 0:00

ಶರನ್ನವರಾತ್ರಿ 7ನೇ ದಿನ | ಶ್ರೀ ಕಾಲರಾತ್ರಿ ದೇವಿ ಆರಾಧನೆ | Navaratri Day 7 | Kalaratri Devi 2026

55 просмотров · 12 дн. назад
vaibhav bharadwaj
37 подписчиков
55 просмотров · 12 дн. назад
ಶರನ್ನವರಾತ್ರಿ – 7ನೇ ದಿನ ಶ್ರೀ ಕಾಲರಾತ್ರಿ ದೇವಿ ಆರಾಧನೆ 17 ಅಕ್ಟೋಬರ್ 2026 | ಶನಿವಾರ ॥ ಓಂ ದೇವೀ ಕಾಲರಾತ್ರ್ಯೈ ನಮಃ ॥ ವಾಮಪಾದೋಲ್ಲಸಲ್ಲೋಹ ಲತಾಕಂಟಕಭೂಷಣಾ । ವರ್ಧನ್ಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥ ದುಷ್ಟಶಕ್ತಿಗಳನ್ನು ಸಂಹರಿಸಿ, ಭಕ್ತರ ಭಯ ಹಾಗೂ ಸಂಕಷ್ಟಗಳನ್ನು ನಿವಾರಿಸುವ ಮಹಾಶಕ್ತಿ ಕಾಲರಾತ್ರಿ ದೇವಿಯ ಕೃಪೆಯಿಂದ ಸರ್ವರ ಬಾಳಿನಲ್ಲಿ ಧೈರ್ಯ, ಶಾಂತಿ, ಆರೋಗ್ಯ, ಸುಖ ಹಾಗೂ ಸಮೃದ್ಧಿ ನೆಲೆಸಲಿ. ಸಕಲ ಅಡೆತಡೆಗಳು ದೂರವಾಗಿ, ಎಲ್ಲರ ಜೀವನದಲ್ಲಿ ಶುಭ ಮತ್ತು ಮಂಗಳ ಉಂಟಾಗಲಿ. ಜೈ ಶ್ರೀ ಚಾಮುಂಡೇಶ್ವರಿ ತಾಯಿ — Warm Wishes From G R Mohan Babu