ಬೆಳಗಿನ ಉಪಹಾರಕ್ಕೆ ಬೆಸ್ಟ್! | ಇನ್ಸ್ಟಂಟ್ ದೋಸೆ & ಈರುಳ್ಳಿ ಚಟ್ನಿ | Easy Breakfast Recipe
Kavya's food & vlogs
0:00 / 0:00
ಬೆಳಗಿನ ಉಪಹಾರಕ್ಕೆ ಬೆಸ್ಟ್! | ಇನ್ಸ್ಟಂಟ್ ದೋಸೆ & ಈರುಳ್ಳಿ ಚಟ್ನಿ | Easy Breakfast Recipe
68 просмотров · 2 недели назад
Kavya's food & vlogs
8 подписчиков
68 просмотров · 2 недели назад
ನಮಸ್ಕಾರ ಸ್ನೇಹಿತರೇ 🙏
ಇಂದಿನ ವಿಡಿಯೋದಲ್ಲಿ ದಿಢೀರ್ ಇನ್ಸ್ಟಂಟ್ ದೋಸೆ ಮತ್ತು ಅದಕ್ಕೆ ಸೂಪರ್ ಕಾಂಬಿನೇಷನ್ ಆಗಿರುವ ಈರುಳ್ಳಿ ಚಟ್ನಿ ಮಾಡುವ ಸರಳ ವಿಧಾನವನ್ನು ಹಂಚಿಕೊಂಡಿದ್ದೇನೆ. ಕಡಿಮೆ ಸಮಯದಲ್ಲಿ ರುಚಿಕರವಾದ ಉಪಹಾರ ಬೇಕಾದರೆ ಈ ರೆಸಿಪಿಯನ್ನು ತಪ್ಪದೇ ಪ್ರಯತ್ನಿಸಿ.
ವಿಡಿಯೋ ಇಷ್ಟವಾದರೆ 👍 Like ಮಾಡಿ, 💬 Comment ಮಾಡಿ ಮತ್ತು Kavya's Food & Vlogs ಚಾನೆಲ್ ಅನ್ನು Subscribe ಮಾಡಿ.