ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಭಕ್ತ ಪ್ರಹ್ಲಾದ’ ಯಕ್ಷಗಾನ | ರಥಬೀದಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ
News Pad
0:00 / 0:00
ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಭಕ್ತ ಪ್ರಹ್ಲಾದ’ ಯಕ್ಷಗಾನ | ರಥಬೀದಿಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನ
6 614 просмотров · 3 недели назад
News Pad
7,6 тыс. подписчиков
6 614 просмотров · 3 недели назад
ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಭಕ್ತ ಪ್ರಹ್ಲಾದ’ ಯಕ್ಷಗಾನ
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ.), ನಿದ್ದಾಪುರ, ಉಡುಪಿ ಜಿಲ್ಲೆ ವತಿಯಿಂದ ದಾಸ ನಿವಾಸ ಕಲಾವೇದಿಕೆ ಪ್ರಸ್ತುತಪಡಿಸುವ ಮಹೋನ್ನತ ಬಡಗುತಿಟ್ಟಿನ ಯಕ್ಷಗಾನ ‘ಭಕ್ತ ಪ್ರಹ್ಲಾದ’.
📅 ದಿನಾಂಕ: 22 ಸೆಪ್ಟೆಂಬರ್ 2026
⏰ ಸಮಯ: ಸಂಜೆ 5.30
📍 ಸ್ಥಳ: ಸುಬ್ರಹ್ಮಣ್ಯ ರಥಬೀದಿಯ ದೇವಳದ ಧರ್ಮ ಸಮ್ಮೇಳನ ಮಂಟಪ
ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಿ.
News Pad – ಸ್ಥಳೀಯ ಸುದ್ದಿ, ಸಂಸ್ಕೃತಿ ಮತ್ತು ವಿಶೇಷ ವರದಿಗಳಿಗಾಗಿ ನಮ್ಮ ಚಾನೆಲ್ Subscribe ಮಾಡಿ.
#KukkeSubrahmanya
#Yakshagana
#BhaktaPrahlada
#Badagutittu
#KukkeYakshagana
#Subrahmanya
#Yakshagana2026
#DakshinaKannada
#Udupi
#NewsPad