ನಮ್ಮ AVK ಫುಡ್ ಪ್ರಾಡಕ್ಟ್ಸ್ ಸ್ಟಾಲ್ ಹೇಗಿತ್ತು? | GKVK Krishi Mela Bengaluru
AVK Diaries
0:00 / 0:00
ನಮ್ಮ AVK ಫುಡ್ ಪ್ರಾಡಕ್ಟ್ಸ್ ಸ್ಟಾಲ್ ಹೇಗಿತ್ತು? | GKVK Krishi Mela Bengaluru
137 просмотров · 11 дн. назад
AVK Diaries
181 подписчик
137 просмотров · 11 дн. назад
ನಮಸ್ಕಾರ ಗೆಳೆಯರೇ, ಇವತ್ತಿನ ವ್ಲಾಗ್‌ನಲ್ಲಿ ನಮ್ಮ AVK ಫುಡ್ ಪ್ರಾಡಕ್ಟ್ಸ್ (AVK Food Products) ಬೆಂಗಳೂರಿನ GKVK ಮೇಳದಲ್ಲಿ ಭಾಗವಹಿಸಿದ್ದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ! ನಮ್ಮ ಸ್ಟಾಲ್‌ನಲ್ಲಿ ಸಿಗುವ ಹೋಮ್ ಮೇಡ್ ಪ್ರೋಟೀನ್ ಮಿಕ್ಸ್, ಪುಳಿಯೋಗರೆ ಪುಡಿ, ವಾಂಗಿಬಾತ್ ಪುಡಿ ಮತ್ತು ಚಟ್ನಿ ಪುಡಿಗಳಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯನ್ನು ಈ ವಿಡಿಯೋದಲ್ಲಿ ನೋಡಿ.
ವಿಡಿಯೋ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ AVK Diaries ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ! ನಿಮ್ಮ ಪ್ರೀತಿ, ಪ್ರೋತ್ಸಾಹ ಹೀಗೆ ಇರಲಿ. ಧನ್ಯವಾದಗಳು!
ಸಂಪರ್ಕಿಸಿ: 7899093771