Перейти к содержимому

ಮೆಂತ್ಯ ದಾಲ್ ಹೀಗೆ ಮಾಡಿದರೆ ಎಲ್ಲರೂ ಇಷ್ಟಪಡ್ತಾರೆ!/Healthy & Tasty Methi Dal Recipe👍😋😋

Malini Aduge mane

0:00 / 0:00

ಮೆಂತ್ಯ ದಾಲ್ ಹೀಗೆ ಮಾಡಿದರೆ ಎಲ್ಲರೂ ಇಷ್ಟಪಡ್ತಾರೆ!/Healthy & Tasty Methi Dal Recipe👍😋😋

806 просмотров · 2 мес. назад
Malini Aduge mane
57 подписчиков
806 просмотров · 2 мес. назад
ಮೆಂತ್ಯ ದಾಲ್ ಹೀಗೆ ಮಾಡಿದರೆ ಎಲ್ಲರೂ ಇಷ್ಟಪಡ್ತಾರೆ!/Healthy & Tasty Methi Dal Recipe👍😋😋 #MethiDal #MentheSoppu #DalRecipe #KannadaRecipes #SouthIndianRecipes #HealthyRecipe #VegetarianRecipe #HomeCooking #EasyRecipe #LunchRecipe #IndianFood #ToorDal #FenugreekLeaves #KannadaCooking #VillageStyle #SimpleCooking #HealthyLunch #TraditionalRecipe #FoodLovers #CookingShorts your search Methi Dal recipe Menthe Soppu Dal ಮೆಂತ್ಯ ಬೇಳೆ ಮೆಂತ್ಯ ಸೊಪ್ಪಿನ ಬೇಳೆ Kannada recipe South Indian dal Toor dal recipe Healthy dal recipe Easy lunch recipe Vegetarian curry Fenugreek leaves recipe Home style dal Village style cooking Simple dal recipe Protein rich recipe Indian lunch recipe Karnataka recipes Traditional Kannada cooking Quick dal recipe Healthy food Kannada Fallow me on Facebook   / 1bcxz7qbym   ಮೆಂತ್ಯ ಬೇಳೆ (Methi Dal) ಮಾಡಲು ಬೇಕಾಗುವ ಪದಾರ್ಥಗಳು ತೊಗರಿ ಬೇಳೆ – 1 ಕಪ್ ಮೆಂತ್ಯ ಸೊಪ್ಪು – 1 ಕಟ್ಟು (ಸಣ್ಣದಾಗಿ ಕತ್ತರಿಸಿದದ್ದು) ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದದ್ದು) ಟೊಮ್ಯಾಟೊ – 2(ಸಣ್ಣದಾಗಿ ಕತ್ತರಿಸಿದದ್ದು) ಬೆಳ್ಳುಳ್ಳಿ – 1 ಅರಿಶಿನ ಪುಡಿ – 1/2 ಟೀಸ್ಪೂನ್ ಜೀರಿಗೆ – 1 ಟೀಸ್ಪೂನ್ ಸಾಸಿವೆ – 1 ಟೀಸ್ಪೂನ್ ಸಾಂಬಾರ್ ಪುಡಿ -2 ಟೀ ಸ್ಪೂನ್ ಇಂಗು – ಒಂದು ಚಿಟಿಕೆ ಎಣ್ಣೆ ಅಥವಾ ತುಪ್ಪ – 2 ಟೇಬಲ್‌ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ನೀರು – ಅಗತ್ಯಕ್ಕೆ ತಕ್ಕಷ್ಟು Thanks for watching 🙏🙏.