ಆತ್ಮೀಯ ಹಿಂದೂ ಸಹೃದಯಿ ಪಾಲಕರೇ,ಪೋಷಕರೇ,ಯುವಕರೆ, ಒಂದೈದು ನಿಮಿಷ ಸಮಯ ತೆಗೆದು ಇದನ್ನ ಕೇಳಿ.! #krishnajanmashtami
Ravi Navadgekar ರವೀ ನಾವದ್ಗೇಕರ
0:00 / 0:00
ಆತ್ಮೀಯ ಹಿಂದೂ ಸಹೃದಯಿ ಪಾಲಕರೇ,ಪೋಷಕರೇ,ಯುವಕರೆ, ಒಂದೈದು ನಿಮಿಷ ಸಮಯ ತೆಗೆದು ಇದನ್ನ ಕೇಳಿ.! #krishnajanmashtami
19 просмотров · 1 дн. назад
Ravi Navadgekar ರವೀ ನಾವದ್ಗೇಕರ
620 подписчиков
19 просмотров · 1 дн. назад
ಆತ್ಮೀಯ ಹಿಂದೂ ಸಹೃದಯಿ ಪಾಲಕರೇ, ಪೋಷಕರೇ ಹಾಗೂ ಯುವಜನತೆ, ಒಂದೈದು ನಿಮಿಷ ಸಮಯ ತೆಗೆದು ಇದನ್ನ ಕೇಳಿ...!
ಕೃಷ್ಣ ಜನ್ಮಾಷ್ಟಮಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ, ಹಿಂದೂ ಸಮಾಜ ಜಾಗ್ರತವಾಗಬೇಕು, ಹಾಗೆ ಹಿಂದೂ ಸಮಾಜಕ್ಕೆ ಕಳಂಕತರುವ ಈ ಅಸ್ಪೃಶ್ಯತೆ ಕಡೆಗಣಿಸಿ, ನಾವೆಲ್ಲರೂ ಒಂದು, ನಾವೆಲ್ಲರೂ ಬಂದು, ನಾವೆಲ್ಲರೂ ಹಿಂದೂ, ಎಂದಾಗ ಮಾತ್ರ ಸದೃಢ ಹಿಂದೂ ಏಕತಾ ಸಮಾಜ ನಿರ್ಮಾಣ ಸಾಧ್ಯ, ಎಂದ ಶ್ರೀ ಮಧುಸೂಧನಂದ ಸ್ವಾಮಿಗಳು ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠ ಬಸವಕಲ್ಯಾಣ ರವರ ಆಶೀರ್ವಚನ...