Перейти к содержимому

ಹಬ್ಬದ ವಿಶೇಷ:🤤😋 ಬಾಯಲ್ಲಿ ನೀರೂರಿಸುವ ಕೇಸರಿಬಾತು ಮತ್ತು ಗರಿಗರಿ ಕೊಬ್ಬರಿ ಮಿಠಾಯಿ ಸುಲಭವಾಗಿ ಮಾಡಿ#viralvideo

Sharada GS vlogs

0:00 / 0:00

ಹಬ್ಬದ ವಿಶೇಷ:🤤😋 ಬಾಯಲ್ಲಿ ನೀರೂರಿಸುವ ಕೇಸರಿಬಾತು ಮತ್ತು ಗರಿಗರಿ ಕೊಬ್ಬರಿ ಮಿಠಾಯಿ ಸುಲಭವಾಗಿ ಮಾಡಿ#viralvideo

71 просмотр · 2 дня назад
Sharada GS vlogs
379 подписчиков
71 просмотр · 2 дня назад
ನಮಸ್ಕಾರ ಸ್ನೇಹಿತರೆ, 'ಶಾರದಾ ಜಿಎಸ್ ' ಗೆ ಸ್ವಾಗತ! ​ಇವತ್ತಿನ ವಿಡಿಯೋದಲ್ಲಿ ನಾವು ಕೇವಲ ಕೆಲವೇ ನಿಮಿಷಗಳಲ್ಲಿ ಬಾಯಲ್ಲಿ ನೀರೂರಿಸುವಂತಹ, ಅತ್ಯಂತ ರುಚಿಯಾದ ಕೇಸರಿಬಾತು ಮತ್ತು ಕೊಬ್ಬರಿ ಮಿಠಾಯಿಯನ್ನು ಮನೆಯಲ್ಲೇ ಸುಲಭವಾಗಿ ಮಾಡುವುದು ಹೇಗೆ ಎಂದು ನೋಡೋಣ. ಈ ರೆಸಿಪಿ ಎಷ್ಟು ಸರಳ ಮತ್ತು ರುಚಿಯಾಗಿರುತ್ತೆ ಅಂದ್ರೆ, ನೀವು ಒಮ್ಮೆ ಮಾಡಿದರೆ ಮನೆಯವರೆಲ್ಲರೂ ಮತ್ತೆ ಮತ್ತೆ ಮಾಡಿಕೊಡಿ ಎಂದು ಕೇಳುತ್ತಾರೆ. ​ಯಾವುದೇ ಹಬ್ಬ, ವಿಶೇಷ ಸಂದರ್ಭ ಅಥವಾ ಸಿಹಿ ತಿನ್ನಬೇಕು ಅನ್ನಿಸಿದಾಗ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ತುಂಬಾ ಸಾಫ್ಟ್ ಆಗಿ ಕೇಸರಿಬಾತು ಮತ್ತು ಗರಿಗರಿಯಾದ ಕೊಬ್ಬರಿ ಮಿಠಾಯಿ ಮಾಡಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ. ತುಪ್ಪದಲ್ಲಿ ರವೆ ಹುರಿಯುವ ವಿಧಾನ ಮತ್ತು ಸಕ್ಕರೆ ಪಾಕದ ಹದ ಬಹಳ ಮುಖ್ಯ #KesariBath #CoconutBurfi #Sweets #KannadaCooking #InstantSweets #FestivalSweets #CoconutMithai #RavaKesari #BurfiRecipe #SweetRecipesInKannada #Cooking #Food #IndianSweets #Dessert #EasyRecipes #Mouthwatering #KannadaRecipes#trending #youtubevideo