Перейти к содержимому

ಘಟ್ಟದ ನೋವು! | ಸಾಧಕ ಬಾಧಕಗಳ ಸಮಗ್ರ ಚರ್ಚೆ| ಕಸ್ತೂರಿ ರಂಗನ್‌ ವರದಿ ವಿಶೇಷ | Kasturirangan Report

News of Karnataka и Info Topic Kannada

0:00 / 0:00

ಘಟ್ಟದ ನೋವು! | ಸಾಧಕ ಬಾಧಕಗಳ ಸಮಗ್ರ ಚರ್ಚೆ| ಕಸ್ತೂರಿ ರಂಗನ್‌ ವರದಿ ವಿಶೇಷ | Kasturirangan Report

850 просмотров · 1 месяц назад
News of Karnataka и Info Topic Kannada
850 просмотров · 1 месяц назад
ಘಟ್ಟದ ನೋವು! | ಸಾಧಕ ಬಾಧಕಗಳ ಸಮಗ್ರ ಚರ್ಚೆ| ಕಸ್ತೂರಿ ರಂಗನ್‌ ವರದಿ ವಿಶೇಷ | Kasturirangan Report | Kesari Haravu ಈ ಸಂಚಿಕೆಯಲ್ಲಿ ಕಸ್ತೂರಿ ರಂಗನ್‌ ವರದಿಯ ಹಿನ್ನೆಲೆ, ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ, ಘಟ್ಟ ಪ್ರದೇಶದ ಜನರ ಆತಂಕಗಳು ಹಾಗೂ ವರದಿಯ ಸಾಧಕ-ಬಾಧಕಗಳ ಸಮಗ್ರ ಚರ್ಚೆ ಕುರಿತು ವಿವರವಾಗಿ ಮಾತನಾಡಲಾಗಿದೆ. ವರದಿಯಿಂದ ಪರಿಸರ ಸಂರಕ್ಷಣೆಗೆ ಆಗಬಹುದಾದ ಪರಿಣಾಮಗಳು ಏನು? ಘಟ್ಟದ ಜನರ ಜೀವನ, ಕೃಷಿ ಮತ್ತು ಸ್ಥಳೀಯ ಚಟುವಟಿಕೆಗಳ ಮೇಲೆ ಏನೆಲ್ಲ ಪರಿಣಾಮ ಬೀರಬಹುದು? ಕಸ್ತೂರಿ ರಂಗನ್‌ ವರದಿಯ ಪ್ರಮುಖ ಅಂಶಗಳೇನು? ಈ ಎಲ್ಲ ವಿಚಾರಗಳ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರು ಮತ್ತು ಪರಿಸರವಾದಿಯಾಗಿರುವ ಕೇಸರಿ ಹರವು (Kesari Haravu) ಅವರೊಂದಿಗೆ ವಿಶೇಷ ಚರ್ಚೆ. PODCAST – 1 ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಿ. #KasturiranganReport #ಕಸ್ತೂರಿರಂಗನ್‌ವರದಿ #WesternGhats #ಪಶ್ಚಿಮಘಟ್ಟ #KarnatakaNews #KannadaNews #EcoSensitiveArea #ESZ #Environment #ಕರ್ನಾಟಕ #ಘಟ್ಟದಜನರು #KesariHaravu #Podcast #Karnataka #ಪರಿಸರಸಂರಕ್ಷಣೆ