Перейти к содержимому

World IVF Day: ಮಕ್ಕಳಿಲ್ಲ ಅನ್ನೋ ಚಿಂತೆ ಬಿಟ್ಟು ಒಮ್ಮೆ ಐವಿಎಫ್ ಟ್ರೈ ಮಾಡಿ| Dr Manjunath C S

VK Health

0:00 / 0:00

World IVF Day: ಮಕ್ಕಳಿಲ್ಲ ಅನ್ನೋ ಚಿಂತೆ ಬಿಟ್ಟು ಒಮ್ಮೆ ಐವಿಎಫ್ ಟ್ರೈ ಮಾಡಿ| Dr Manjunath C S

2 340 просмотров · 1 год назад
VK Health
65,4 тыс. подписчиков
2 340 просмотров · 1 год назад
ಐವಿಎಫ್ (IVF) ಬಂಜೆತನಕ್ಕೆ ಚಿಕಿತ್ಸೆ ನೀಡಲು ಬಳಸುವ ಒಂದು ಉತ್ತಮ ವಿಧಾನ. ಈ ಗರ್ಭಧಾರಣೆ ಇತ್ತೀಚೆಗೆ ಬಹಳ ಜನಪ್ರಿಯ ಚಿಕಿತ್ಸೆಯಾಗಿದ್ದು, ಸಂತಾನೋತ್ಪತ್ತಿ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಇದು ವರದಾನ ಎಂದೇ ಹೇಳಬಹುದು. ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಬಳಸುವ ಮೂಲಕ ಮಹಿಳೆಯ ಅಂಡಾಣುಗಳನ್ನು ಸಂಗ್ರಹಿಸಿ, ಪುರುಷನ ವೀರ್ಯಾಣುಗಳೊಂದಿಗೆ ಲ್ಯಾಬ್‌ನಲ್ಲಿ ಸಂಯೋಜಿಸಲಾಗುತ್ತದೆ. ಈ ಚಿಕಿತ್ಸೆಯ ಬಗ್ಗೆ ಬಹುತೇಕರಲ್ಲಿ ಅನೇಕ ಪ್ರಶ್ನೆಗಳು ಇರಬಹುದು. ಐವಿಎಫ್‌ ಚಿಕಿತ್ಸೆಯನ್ನು ಯಾವ ವಯಸ್ಸಿನವರೆಗೆ ಮಾಡಿಕೊಳ್ಳಬಹುದು? ಇದಕ್ಕೆ ಜೀವನಶೈಲಿ ಹೇಗಿರಬೇಕು? ತಡವಾಗಿ ಗರ್ಭಧರಿಸುವುದರಿಂದ ಆಗುವ ತೊಡಕುಗಳು ಸೇರಿದಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಬಿರ್ಲಾ IVF ನ fertility specialist ಡಾ. ಮಂಜುನಾಥ್‌ ಸಿ.ಎಸ್‌ ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. #IVF #InfertilityTreatment #ParenthoodJourney #IVFSuccess #ReproductiveHealth #HopeThroughIVF #IVFTreatment #FertilityClinic #ParentingGoals #KannadaHealth #Pregnancy #IVF #ivfbaby --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.