Перейти к содержимому

ಸತ್ಯ ಹರಿಶ್ಚಂದ್ರ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Satya Harishchandra

Ramakrishna Math & Ramakrishna Mission Mangaluru

0:00 / 0:00

ಸತ್ಯ ಹರಿಶ್ಚಂದ್ರ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Satya Harishchandra

47 850 просмотров · 5 лет назад
Ramakrishna Math & Ramakrishna Mission Mangaluru
188 тыс. подписчиков
47 850 просмотров · 5 лет назад
ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2012 ಅಕ್ಟೊಬರ್ 6 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ಸತ್ಯ ಹರಿಶ್ಚಂದ್ರ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Satya Harishchandra ಬಡಗು ಹಿಮ್ಮೇಳ ಭಾಗವತರು: ಕೊಳಗಿ ಕೇಶವ ಹೆಗಡೆ ಚಂಡೆ: ಸಂಪ ಲಕ್ಷ್ಮೀನಾರಾಯಣ ಮದ್ದಳೆ: ನಾಗಭೂಷಣ ಹೆಗಡೆ ಹೆಗ್ಗೋಡು ಮುಮ್ಮೇಳ: ಹರಿಶ್ಚಂದ್ರ : ಕೊಂಡದಕುಳಿ ರಾಮಚಂದ್ರ ಹೆಗಡೆ ಚಂದ್ರಮತಿ: ಶಶಿಕಾಂತ್ ಶೆಟ್ಟಿ ಕಾರ್ಕಳ ನಕ್ಷತ್ರಿಕ : ರಮೇಶ ಭಂಡಾರಿ ವೀರಬಾಹು: ಮುರೂರು ನಾಗೇಂದ್ರ ಈಶ್ವರ: ಮಹಾಬಲೇಶ್ವರ ಭಟ್ ಇಟಗಿ ವಿಶ್ವಾಮಿತ್ರ: ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ