ಮುಂಡ್ಕೂರು ಕ್ಷೇತ್ರ ಮಹಾತ್ಮೆ | ಪದ್ಯಾಣ-ಅಮ್ಮಣ್ಣಾಯ ದ್ವಂದ್ವ ಭಾಗವತಿಕೆ | Mundkuru Kshetra Mahatme Yakshagana
Cultures of Tulunadu и Jnanashakthi Digitals
0:00 / 0:00
ಮುಂಡ್ಕೂರು ಕ್ಷೇತ್ರ ಮಹಾತ್ಮೆ | ಪದ್ಯಾಣ-ಅಮ್ಮಣ್ಣಾಯ ದ್ವಂದ್ವ ಭಾಗವತಿಕೆ | Mundkuru Kshetra Mahatme Yakshagana
12 907 просмотров · 1 месяц назад
Cultures of Tulunadu и Jnanashakthi Digitals
12 907 просмотров · 1 месяц назад
ಮುಂಡ್ಕೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಬರುವ ದೃಶ್ಯಗಳ ಸಮಯದ ವಿಂಗಡನೆ:
(Chapters - Time Stamp)
0:00 ಶ್ರೀ ದೇವಿ ಸ್ತುತಿ ಮತ್ತು ಪ್ರಸ್ತಾವನೆ
2:19 ದಿ. ಮುಂಡ್ಕೂರು ಜಯರಾಮ ಆಚಾರ್ಯರಿಂದ "ಮುಂಡ್ಕೂರು ಕ್ಷೇತ್ರ ಮಹಾತ್ಮೆ" ಕಥೆ ಮತ್ತು ಪ್ರಸಂಗದ ಹಿನ್ನೆಲೆ ವಿವರಣೆ
5:49 ಯಕ್ಷಗಾನ ಪ್ರಾರಂಭ
7:21 ದೇವೇಂದ್ರನ ಪ್ರವೇಶ
8:19 ದೇವೇಂದ್ರನ ವೈಭವ ಮತ್ತು ಪ್ರತಾಪ
13:14 ನಾರದ ಮಹರ್ಷಿಗಳ ಆಗಮನ ಮತ್ತು ದೇವಂದ್ರನೊಂದಿಗೆ ಮಾತುಕತೆ
17:11 ದೇವೇಂದ್ರನ ಆತ್ಮಸ್ತುತಿ ಮತ್ತು ಅಹಂಕಾರದ ಮಾತುಗಳು
21:58 ನಾರದರಿಂದ ಎಚ್ಚರಿಕೆ ಮತ್ತು ದೇವೇಂದ್ರನ ವಾದ
29:44 ಗರಳಪುರದಲ್ಲಿ ಮುಂಡಾಸುರನ ಪ್ರವೇಶ ಹಾಗೂ ಅಣ್ಣಂದಿರ ನೆನಪು
33:29 ನಾರದರು ಮುಂಡಾಸುರನ ಅರಮನೆಗೆ ಭೇಟಿ ನೀಡುವುದು
36:27 ಮುಂಡಾಸುರನ ಅಳಲು ಮತ್ತು ಅಣ್ಣಂದಿರ ಸಾವಿನ ಕಥೆ
41:12 ನಾರದರಿಂದ ತಪಸ್ಸಿನ ಸಲಹೆ ಮತ್ತು ದೈವಬಲದ ಕುರಿತು ಬೋಧನೆ
45:06 ಮುಂಡಾಸುರನ ಕಠಿಣ ತಪಸ್ಸು ಮತ್ತು ಬ್ರಹ್ಮದೇವರಿಂದ ವರ ಪ್ರಾಪ್ತಿ
47:27 ಸ್ವರ್ಗದ ಮೇಲೆ ಮುಂಡಾಸುರನ ದಾಳಿ ಮತ್ತು ಯುದ್ಧದ ಆರಂಭ
52:22 ದೇವೇಂದ್ರನ ಸೋಲು ಮತ್ತು ಸ್ವರ್ಗದ ಅಧಿಕಾರ ಕಳೆದುಕೊಳ್ಳುವುದು
53:43 ಇಂದ್ರಾಣಿಯ ವಿಲಾಪ ಮತ್ತು ದೇವತೆಗಳ ದುಸ್ಥಿತಿ
57:11 ಇಂದ್ರಾಣಿ ಬಳಿ ಮುಂಡಾಸುರನ ಆಗಮನ
1:04:31 ಮುಂಡಾಸುರನಲ್ಲಿ ಇಂದ್ರಾಣಿ ಮಾತು
1:11:22 ಇಂದ್ರಾಣಿಯೊಂದಿಗೆ ಮುಂಡಾಸುರನ ಅಸಭ್ಯ ವರ್ತನೆ
1:16:01 ದೇವೇಂದ್ರ ಮತ್ತು ದೇವತೆಗಳು ನಾರದರ ಬಳಿ ಗೋಳು ತೋಡುವುದು
1:19:14 ಜಗನ್ಮಾತೆ ಆದಿಶಕ್ತಿಯ ಪ್ರತ್ಯಕ್ಷತೆ ಮತ್ತು ದೇವತೆಗಳ ಪ್ರಾರ್ಥನೆ
1:26:20 ರಣಕ್ಷೇತ್ರಕ್ಕೆ ಬಂದ ದೇವಿಯೊಂದಿಗೆ ಮುಂಡಾಸುರನ ವಾಗ್ವಾದ
1:29:39 ದೇವಿ ಕಾಳಿಕಾ ರೂಪ ತಾಳುವುದು ಮತ್ತು ಮುಂಡಾಸುರನ ವಧೆ (ಸಂಹಾರ)
1:31:00 ಮುಂಡಕೂರು ಕ್ಷೇತ್ರವೆಂದು ನಾಮಕರಣ ಮತ್ತು ದೇವಿಯ ಅಭಯ
1:33:12 ಕಳೆದುಹೋದ ರಾಜ್ಯಕ್ಕಾಗಿ ಕೊರಗುತ್ತಾ ಅಲೆಯುವ ಸುರಥ ಮಹಾರಾಜ
1:38:44 ಸುರಥ ಮಹಾರಾಜ ಮತ್ತು ಭಾರ್ಗವ ಮಹರ್ಷಿಗಳ ಭೇಟಿ ಹಾಗೂ ಉಪದೇಶ
1:48:45 ಶ್ರೀ ದುರ್ಗಾಪರಮೇಶ್ವರಿ ದೇವಿಯ ಸುಂದರ ಮೂರ್ತಿ ಶಿಲ್ಪ ರಚನೆ ಮತ್ತು ಪ್ರತಿಷ್ಠಾಪನೆ
2:06:14 ಸ್ಥಳೀಯ ಆಡಳಿತದ ಹಿನ್ನೆಲೆ, ಪಾತ್ರಗಳ ಪ್ರವೇಶ ಹಾಗೂ ಸಂಭಾಷಣೆ
2:02:16 ವೀರರಾದ ಕಾಂತಬಾರೆ ಮತ್ತು ಬೂದಬಾರೆ ಪ್ರವೇಶ
2:23:30 ಕಾಂತಬಾರೆ ಮತ್ತು ಬೂದಬಾರೆ ಪೀಠಿಕೆ ಮತ್ತು ಪ್ರಸಂಗದ ಚರ್ಚೆ
2:29:10 ಚಂದ್ರಾವತಿಯ ಆಗಮನ ಹಾಗೂ ದೇವಿಯ ಪೂಜೆಗೆ ಸಿದ್ಧತೆ
2:32:26 ಚಂದ್ರಾವತಿಗೆ ಎದುರಾದ ಕಿರುಕುಳ ಮತ್ತು ಆಕೆಯ ಧೈರ್ಯ
2:49:18 ದುಷ್ಟರ ಅಹಂಕಾರ ಮುರಿಯಲು, ಕಾಂತಬಾರೆ ಮತ್ತು ಬೂದಬಾರೆಯರ ಶ್ರೀ ದೇವಿ ಪ್ರಾರ್ಥನೆ ಮತ್ತು ಪವಾಡ
2:56:58 ಶ್ರೀ ನಾಗದೇವರ ಪ್ರಾರ್ಥನೆ ಹಾಗೂ ಸ್ಥಳೀಯ ಸಂಚಲನ
3:02:17 ಮಂತ್ರವಾದಿಯ ಪ್ರವೇಶ ಮತ್ತು ಕುತಂತ್ರದ ಯೋಜನೆ
3:06:43 ದುಷ್ಟರ ಮತ್ತು ಕಾಂತಬಾರೆ, ಬೂದಬಾರೆಯರ ನಡುವಿನ ಪಂಥಾಹ್ವಾನ
3:12:51 ದೇವಿಯ ಅನುಗ್ರಹದಿಂದ ದುಷ್ಟರ ನಾಶ ಮತ್ತು ಸಜ್ಜನರಿಗೆ ರಕ್ಷಣೆ
3:21:12 ಚೌಟರ ಸೀಮೆಯ ರಾಜನಿಂದ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಭಕ್ತಿ
3:26:08 ದೇವಿಯ ಸನ್ನಿಧಿಯಲ್ಲಿ ಓಲೆ ಸ್ವೀಕಾರ ಮತ್ತು ಪೂಜಾ ವೈಭವ
3:34:08 ಮಂಗಳ ಪದ್ಯ
***********************************************************************************
ಮುಂಡ್ಕೂರು ಕ್ಷೇತ್ರ ಮಹಾತ್ಮೆ
ಪದ್ಯಾಣ-ಅಮ್ಮಣ್ಣಾಯ ದ್ವಂದ್ವ ಭಾಗವತಿಕೆ
Mundkuru Kshetra Mahatme Yakshagana
ಸಂಯೋಜಕರು:
ಶ್ರೀ ಅನಂತ ಕೃಷ್ಣ ಆಚಾರ್ಯ ಮುಂಡ್ಕೂರು ಹಾಗೂ ಶ್ರೀ ದುರ್ಗಾ ಗಣೇಶ್ ಕೇಬಲ್ ಮುಂಡ್ಕೂರು
ಛಾಯಾಗ್ರಹಣ: ರಾಜೇಶ್ ಹಳೆಯಂಗಡಿ, ಶ್ರೇಯಸ್ ವೀಡಿಯೋ ಹಳೆಯಂಗಡಿ 9845162467/9880136876
***********************************************************************************
For CAD, 3D Animation & Video Effects (VFX) Freelance work pls contact us:
👇👇👇👇👇
Email: jnanashakthidigitals@gmail.com
Contact No: +91 9480772499
/ jnanashakthidigitals
/ @jnanashakthidigitals
***********************************************************************************
#ಯಕ್ಷಗಾನ
#yakshagana
#artist
#yakshaganartist
#yakshaganamgelge
#yakshaganaphotography
#TuluNadu
#Karavali
#TraditionalArt
#CulturalHeritage