ಹನಿಮೂನ್ ಹೋಗಂದ್ರೆ, ಈ ಗಂಡ ಹೆಂಡತಿ ಹೋಗಿದ್ದೆಲ್ಲಿ? | Kannada Serial Vidya Vinayaka| Kavitha Gowda|Ep. 85
Kannada TV Shows Junction
0:00 / 0:00
ಹನಿಮೂನ್ ಹೋಗಂದ್ರೆ, ಈ ಗಂಡ ಹೆಂಡತಿ ಹೋಗಿದ್ದೆಲ್ಲಿ? | Kannada Serial Vidya Vinayaka| Kavitha Gowda|Ep. 85
6 264 просмотра · 3 недели назад
Kannada TV Shows Junction
10,7 тыс. подписчиков
6 264 просмотра · 3 недели назад
Watch ಹನಿಮೂನ್ ಹೋಗಂದ್ರೆ, ಈ ಗಂಡ ಹೆಂಡತಿ ಹೋಗಿದ್ದೆಲ್ಲಿ?
Vidya Vinayaka Kannada Serial. Kavitha Gowda, Dileep Shetty, Yashmi Gowda, Chaitra Rao, Pavitra Jayaram. Episode 85
ಈ ಸಂಚಿಕೆಯಲ್ಲಿ..
ಮನೆಯವರು ಹನಿಮೂನ್ ಗೆ ಹೋಗಿ ಅಂತ ವಿದ್ಯಾ ವಿನಾಯಕನನ್ನು ಕಳಿಸಿದರೆ. ವಿನಾಯಕ ಬೇರೆಯದೇ ಪ್ಲಾನ್ ಮಾಡಿರುತ್ತಾನೆ. ಅವನ ಪ್ಲಾನ್ ವಿದ್ಯಾಗೂ ಸಖತ್ ಖುಷಿ ಕೊಡುತ್ತದೆ. ವಿದ್ಯಾ ವಿನಾಯಕನ ಕಾರ್ ಫಾಲೋ ಮಾಡಿಕೊಂಡು ಬಂದ ರಕ್ಷಾಗೆ ಸಹಾ ಈ ವಿಷಯ ತಿಳಿಯುತ್ತದೆ, ಅವಳೂ ಫುಲ್ ಖುಷ್. ಆದರೆ ಮನೆಯಲ್ಲಿ ಪ್ರಭಾವತಿ ಹಾಗೂ ಸವಿತಾಗೆ ಮಾತ್ರ ಅನುಮಾನ. ಕೊನೆಗೂ ವಿದ್ಯಾ ವಿನಾಯಕ ಹೋಗಿದ್ದೆಲ್ಲಿ? ಮನೆಯವರ ಅನುಮಾನಕ್ಕೆ ಕಾರಣವೇನು? ಈ ಸಂಚಿಕೆಯಲ್ಲಿದೆ ನೋಡಿ.
📺 ಧಾರಾವಾಹಿ: ವಿದ್ಯಾ ವಿನಾಯಕ
🎬 ಸಂಚಿಕೆ: 085
🌐 ಭಾಷೆ: ಕನ್ನಡ
📌 ವಿಭಾಗ: Family Drama | Romance | Emotional | Kannada Serial
ತಾರಾಗಣ- ಕವಿತಾ ಗೌಡ, ದಿಲೀಪ್ ಶೆಟ್ಟಿ, ಚೈತ್ರ ರಾವ್, ಸ್ಪಂದನ, ಯಶ್ಮಿ, ಕೀರ್ತಿ ಭಾನು, ಪವಿತ್ರ ಜಯರಾಮ್, ದಿಲೀಪ್ ರಾಜ್
ಈ ಚಾನೆಲ್‌ನಲ್ಲಿ ವಿದ್ಯಾ ವಿನಾಯಕದ ಎಲ್ಲಾ ಸಂಚಿಕೆಗಳನ್ನು ಕ್ರಮವಾಗಿ ವೀಕ್ಷಿಸಬಹುದು.
▶️ Playlist: • Vidya Vinayaka
🔔 ಹೊಸ ಸಂಚಿಕೆಗಳನ್ನು ನೋಡಲು ನಮ್ಮ / @kannadatvshowsjunction ಚಾನೆಲ್‌ನ್ನು Subscribe ಮಾಡಿ ಮತ್ತು Bell Icon ಒತ್ತಿ.
#ವಿದ್ಯಾವಿನಾಯಕ #VidyaVinayaka #KannadaSerial #KannadaEntertainment #KannadaTVShowJunction