ಸತೀಶ್ ಜಾರಕಿಹೋಳಿ ವಿರುದ್ಧ ಇಡಿ ಸ್ಫೋಟಕ ಪ್ರೆಸ್ ನೋಟ್! | Satish Jarkiholi Africa Gold Mining ED Press Note
Asianet Suvarna News
0:00 / 0:00
ಸತೀಶ್ ಜಾರಕಿಹೋಳಿ ವಿರುದ್ಧ ಇಡಿ ಸ್ಫೋಟಕ ಪ್ರೆಸ್ ನೋಟ್! | Satish Jarkiholi Africa Gold Mining ED Press Note
11 028 просмотров · 5 часов назад
Asianet Suvarna News
5,65 млн подписчиков
11 028 просмотров · 5 часов назад
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಇಡಿ (ED) ನಡೆಸಿದ ದಾಳಿಯ ಬೆನ್ನಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಪಿಡಬ್ಲ್ಯೂಡಿ ಟೆಂಡರ್ ಲಂಚದ ಹಣವನ್ನು ಹವಾಲಾ ಮೂಲಕ ಆಫ್ರಿಕಾದ ಚಿನ್ನದ ಗಣಿಗಾರಿಕೆ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಈ ಸಂಬಂಧ ಲೋಕಾಯುಕ್ತ ತನಿಖೆಗೂ ಪತ್ರ ಬರೆಯಲು ಇಡಿ ಸಜ್ಜಾಗಿದ್ದು, ಸ್ವತಃ ಇಡಿ ನಿರ್ದೇಶಕ ರಾಹುಲ್ ನವೀನ್ ರಾಜ್ಯದ ಹೈಪ್ರೊಫೈಲ್ ಕೇಸ್‌ಗಳ ಪರಿಶೀಲನೆಗೆ ಬೆಂಗಳೂರಿಗೆ ಧಾವಿಸಿದ್ದಾರೆ. ಇತ್ತ ಸತೀಶ್ ಜಾರಕಿಹೋಳಿ "40% ಷೇರು ಇರುವುದಕ್ಕೆ ಸಾಕ್ಷಿ ಕೊಟ್ಟು ನೋಟಿಸ್ ನೀಡಲಿ; ದೂರು ಕೊಟ್ಟವರು ಕಾಂಗ್ರೆಸ್ ಸಂಪರ್ಕವಿರುವ ಬಿಜೆಪಿಯ ವೋಟರ್" ಎಂದು ಸ್ಫೋಟಕ ಪ್ರತಿಕ್ರಿಯೆ ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#SatishJarkiholi #EDPressNote #PWDScam #AfricaGoldMining #RahulNavin #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews