ಪ್ರೀತಿ ಮಾಡೋದು ಯಾಕೆ? ಪ್ರೀತಿ ಮಾಡಿದ್ಮೇಲೆ ಬಿಟ್ಟು ಹೋಗೋದು ಯಾಕೆ? 🥹💔 | ಮನಸ್ಸಿಗೆ ನೋವು ಕೊಡುವ ಪ್ರೀತಿ ಕಥೆ
NAMMA JOURNEY
0:00 / 0:00
ಪ್ರೀತಿ ಮಾಡೋದು ಯಾಕೆ? ಪ್ರೀತಿ ಮಾಡಿದ್ಮೇಲೆ ಬಿಟ್ಟು ಹೋಗೋದು ಯಾಕೆ? 🥹💔 | ಮನಸ್ಸಿಗೆ ನೋವು ಕೊಡುವ ಪ್ರೀತಿ ಕಥೆ
391 просмотр · Трансляция закончилась 3 нед. назад
NAMMA JOURNEY
758 подписчиков
391 просмотр · Трансляция закончилась 3 нед. назад
ಪ್ರೀತಿ ಮಾಡೋದು ಯಾಕೆ? ಪ್ರೀತಿ ಮಾಡಿದ್ಮೇಲೆ ಬಿಟ್ಟು ಹೋಗೋದು ಯಾಕೆ? 🥹💔 | ಮನಸ್ಸಿಗೆ ನೋವು ಕೊಡುವ ಪ್ರೀತಿ ಕಥೆ
ಪ್ರೀತಿ ಅನ್ನೋದು ಎರಡು ಮನಸ್ಸುಗಳನ್ನು ಹತ್ತಿರ ಮಾಡೋ ಸುಂದರ ಭಾವನೆ… ❤️
ಆದ್ರೆ ಅದೇ ಪ್ರೀತಿ ಒಂದು ದಿನ ಕಾರಣವಿಲ್ಲದೆ ದೂರವಾದಾಗ, ಮನಸ್ಸಿನಲ್ಲಿ ಉಳಿಯೋದು ಸಾವಿರ ಪ್ರಶ್ನೆಗಳು… 🥹💔
ಪ್ರೀತಿ ಮಾಡೋದು ಯಾಕೆ?
ಪ್ರೀತಿ ಮಾಡಿದ್ಮೇಲೆ ಬಿಟ್ಟು ಹೋಗೋದು ಯಾಕೆ?
ನಿಜವಾಗಿಯೂ ಪ್ರೀತಿ ಬದಲಾಗುತ್ತದೆಯಾ?
ಅಥವಾ ಮನುಷ್ಯರೇ ಬದಲಾಗ್ತಾರಾ?
ಒಮ್ಮೆ ನಮ್ಮವರಾಗಿದ್ದವರು, ಇಂದು ಅಪರಿಚಿತರಾಗಿಬಿಟ್ಟಾಗ ಆಗುವ ನೋವನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ಈ ವಿಡಿಯೋ. 🥺
ನಿಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು Commentನಲ್ಲಿ ಹಂಚಿಕೊಳ್ಳಿ. ❤️
ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು Channel Subscribe ಮಾಡಿ. 🙏
#ಪ್ರೀತಿ #LoveSad #KannadaLove #SadLove #KannadaFeelings #Breakup #LoveStory #ಕನ್ನಡ #ದುಃಖ