Перейти к содержимому

ಪಿತೃಪಕ್ಷವನ್ನ ಏಕೆ & ಹೇಗೆ ಮಾಡಬೇಕು? ಸರಳವಾಗಿ ತಿಳಿಯಿರಿ! Pitrupaksha Full Information

Gajamadhyama ಗಜಮಾಧ್ಯಮ

0:00 / 0:00

ಪಿತೃಪಕ್ಷವನ್ನ ಏಕೆ & ಹೇಗೆ ಮಾಡಬೇಕು? ಸರಳವಾಗಿ ತಿಳಿಯಿರಿ! Pitrupaksha Full Information

1 843 просмотра · 14 часов назад
Gajamadhyama ಗಜಮಾಧ್ಯಮ
3,83 тыс. подписчиков
1 843 просмотра · 14 часов назад
🦚🐘ಗಜಮಾಧ್ಯಮದ ಎಲ್ಲಾ ವೀಕ್ಷಕರಿಗೂ ಶುಭಂ ಶುಭಂ ಶುಭಂ🐘🦚 🎙️ ಮಹಾಲಯ ಅಮಾವಾಸ್ಯೆ ಮತ್ತು ಪಿತೃಪಕ್ಷದ ಮಹತ್ವ ಗೋಪಾಲಪುರದ ಗುರುಮನೆಯಲ್ಲಿ ನಡೆದ ಪೂಜೆ, ಅನ್ನದಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವಿಶೇಷ ವರದಿ. ಹಾಗೂ ಪಿತೃಪಕ್ಷದ ಬಗ್ಗೆ ಸಂಪೂರ್ಣ ವಿವರಣೆಯನ್ನು ಶ್ರೀ ರಾಜಗುರುಗಳ ಮೂಲಕ ತುಂಬಾ ಸರಳವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ. ವಿಡಿಯೋದಲ್ಲಿ ಇರುವ ಮಾಹಿತಿ ಇಷ್ಟವಾಗುವುದಕ್ಕಿಂತ ಸತ್ಯ ಅನ್ನಿಸಿದರೆ ಬೇರೆಯವರೊಂದಿಗೂ ಹಂಚಿಕೊಳ್ಳಿ. ಏಕೆಂದರೆ ಒಂದು ಒಳ್ಳೆಯ & ಸತ್ಯವಾದ ವಿಚಾರವನ್ನು ಹಂಚಿಕೊಳ್ಳುವುದು ಕೂಡ, "ಪುಣ್ಯದ ಕೆಲಸವೇ" 🫵ಕೂಡಿದಷ್ಟು ಒಳ್ಳೆ ಒಳ್ಳೆ ಕೆಲಸಗಳನ್ನ ಮಾಡಿ🫵 😍🦚ತಿರುಚಿಟ್ರಂಬಲಂ ಗುರುವೇ ಶರಣಂ🦚😍 #pitrupaksha #thiruchitrambalam #gajamadhyama #mahalayaamavasya #pitrupakshastory