ಮನಸ್ಸಿಗೆ ನೆಮ್ಮದಿ ಬೇಕಾ?? ಹಾಗದ್ರೆ ಈ ರೀತಿ ಮಾಡಿ!!full ಪೈಸಾ ವಸೂಲ್ ಟ್ರಿಪ್ 🥰❤️
Roopa Navin Cooking &life style vlogs
0:00 / 0:00
ಮನಸ್ಸಿಗೆ ನೆಮ್ಮದಿ ಬೇಕಾ?? ಹಾಗದ್ರೆ ಈ ರೀತಿ ಮಾಡಿ!!full ಪೈಸಾ ವಸೂಲ್ ಟ್ರಿಪ್ 🥰❤️
312 просмотров · 3 нед. назад
Roopa Navin Cooking &life style vlogs
205 подписчиков
312 просмотров · 3 нед. назад
ಮನಸ್ಸಿಗೆ ನೆಮ್ಮದಿ ಬೇಕಾ?? ಹಾಗದ್ರೆ ಈ ರೀತಿ ಮಾಡಿ!!full ಪೈಸಾ ವಸೂಲ್ ಟ್ರಿಪ್ 🥰❤️# family vlog
ನಮಸ್ಕಾರ ಸ್ನೇಹಿತರೆ
ಈ ವ್ಲಾಗ್‌ನಲ್ಲಿ ನಾವು ಹಳ್ಳಿಯ ತೋಟಕ್ಕೆ ಹೋಗಿ, ಪ್ರಕೃತಿಯ ನಡುವೆ ರುಚಿಕರವಾದ ಮನೆ ಶ್ಯಾವಿಗೆ ಊಟ ಮತ್ತು ಎಳನೀರು ಸವಿದು ಸಖತ್ ಎಂಜಾಯ್ ಮಾಡಿದ್ದೇವೆ! ಮನಸ್ಸಿಗೆ ನೆಮ್ಮದಿ ನೀಡುವಂತಹ ಒಂದು ಸಿಂಪಲ್ ಹಾಗು ಬಜೆಟ್-ಫ್ರೆಂಡ್ಲಿ ಟ್ರಿಪ್ ಇದಾಗಿತ್ತು.
ನಿಮಗೂ ಕೂಡ ಈ ವ್ಲಾಗ್ ಇಷ್ಟ ಆಗುತ್ತೆ ಅನ್ಕೋತೀನಿ. ವೀಡಿಯೊ ಪೂರ್ತಿಯಾಗಿ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.
ವೀಡಿಯೊ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಹಾಗು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗೋದನ್ನ ಮರೀಬೇಡಿ! ಧನ್ಯವಾದಗಳು❤️🙏
#VillageVlog #KannadaVlogs #Shavige #VillageLife #RoopaNavinCooking #FamilyVlog #KannadaCooking #NatureVlog