👉 ಒಂದ್ ಕಪ್ ಅಕ್ಕಿ ಹಿಟ್ಟು ಸಾಕು 😋 ಸೂಪರ್ ಸಾಫ್ಟ್ ರೆಸಿಪಿ 😋👌
Shreya loka
0:00 / 0:00
👉 ಒಂದ್ ಕಪ್ ಅಕ್ಕಿ ಹಿಟ್ಟು ಸಾಕು 😋 ಸೂಪರ್ ಸಾಫ್ಟ್ ರೆಸಿಪಿ 😋👌
49 просмотров · 2 дня назад
Shreya loka
128 подписчиков
49 просмотров · 2 дня назад
ಒಂದು ಕಪ್ ಅಕ್ಕಿಯಿಂದ ಮಾಡಿ ನೋಡಿ ಬಾಯಲ್ಲಿ ಕರಗುವಷ್ಟು ಸಾಫ್ಟ್ ಆದ ರುಚಿಕರ ಗುಲಾಬ್ ಜಾಮೂನ್ 😍😋
ಮನೆಯಲ್ಲಿ ಸುಲಭವಾಗಿ ಸಿಗುವ ಅಕ್ಕಿಯಿಂದ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಇಷ್ಟವಾಗುವ ಗುಲಾಬ್ ಜಾಮೂನ್ ಮಾಡಬಹುದು. ಈ ಸುಲಭವಾದ ರೆಸಿಪಿಯನ್ನು ಮನೆಯಲ್ಲೇ ಟ್ರೈ ಮಾಡಿ.
ನಮ್ಮ ಈ ರೆಸಿಪಿ ನಿಮಗೆ ಇಷ್ಟವಾದರೆ ವಿಡಿಯೋಗೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ಇನ್ನಷ್ಟು ಹೊಸ ರೆಸಿಪಿಗಳಿಗಾಗಿ ನಮ್ಮ Shreya Loka Cooking ಚಾನೆಲ್ಗೆ Subscribe ಮಾಡಿ.
ನಿಮಗೆ ರೆಸಿಪಿ ಹೇಗನಿಸಿತು ಎಂಬುದನ್ನು Comment ಮಾಡಿ. ❤️
ಧನ್ಯವಾದಗಳು 🙏
rice gulab jamun
soft rice gulab jamun
gulab jamun
sweet recipe
rice gulab jamun recipe
soft gulab jamun
sweet recipe
gulab jamun recipe