Перейти к содержимому

ಹಾಸ್ಯಲೋಕದಲ್ಲಿ ಫುಲ್ ಫೇಮಸ್ ಈ ಮಹಿಳಾ ಹಾಸ್ಯಸಾಹಿತಿ | ಭುವನೇಶ್ವರಿ ರಸಾಯಣ

Namma Kudla News 24x7

0:00 / 0:00

ಹಾಸ್ಯಲೋಕದಲ್ಲಿ ಫುಲ್ ಫೇಮಸ್ ಈ ಮಹಿಳಾ ಹಾಸ್ಯಸಾಹಿತಿ | ಭುವನೇಶ್ವರಿ ರಸಾಯಣ

527 просмотров · 6 л. назад
Namma Kudla News 24x7
493 тыс. подписчиков
527 просмотров · 6 л. назад
ಭುವನೇಶ್ವರಿಹೆಗಡೆಕನ್ನಡಸಾಹಿತ್ಯದಹಾಸ್ಯಲೋಕದಲ್ಲಿಪ್ರಮುಖವಾದಹೆಸರು.ಮೂಲತಃಉತ್ತರಕನ್ನಡಜಿಲ್ಲೆಕತ್ರಗಾಲಗ್ರಾಮದವರಾದಇವರತಂದೆಗಣಪತಿಹೆಗಡೆಕತ್ರಗಾಲ, ತಾಯಿಗೌರಮ್ಮ. ತಮ್ಮಪದವಿವಿದ್ಯಾಭ್ಯಾಸವನ್ನುಶಿರ್ಸಿಯಎಮ್.ಇ.ಎಸ್ಕಾಲೇಜಿನಲ್ಲಿಪೂರೈಸಿಕರ್ನಾಟಕವಿಶ್ವವಿದ್ಯಾಲಯಧಾರವಾಡದಲ್ಲಿಅರ್ಥಶಾಸ್ತ್ರದಲ್ಲಿಎಂ.ಎಸ್ನಾತಕೋತ್ತರಪದವಿಪಡೆದವರು. ಪತಿಶಂಭುಹೆಗಡೆಹಾಗುಮಗಳುಆಭಾ.ಇವರ೫೦೦ಕ್ಕೂಮಿಕ್ಕಹಾಸ್ಯಪ್ರಬಂಧರಚನೆಕನ್ನಡದಎಲ್ಲಪ್ರಮುಖಪತ್ರಿಕೆ, ನಿಯತಕಾಲಿಕೆಗಳಲ್ಲಿಪ್ರಕಟಿತವಾಗಿವೆ.ಮಂಗಳೂರುವಿಶ್ವವಿದ್ಯಾಲಯಕಾಲೇಜಲ್ಲಿಅರ್ಥಶಾಸ್ತ್ರಪ್ರಾಧ್ಯಾಪಕಿಯಾಗಿಯೂಸೇವೆಸಲ್ಲಿಸಿದ್ದಾರೆ.ಮಲೆನಾಡಿನಸುಂದರಪ್ರಕೃತಿಯನಡುವೆಹುಟ್ಟಿಬೆಳೆದಇವರುಪ್ರಕೃತಿಯಪರಿಸರದಿಂದನಗೆಯನ್ನುಹಂಚಿಕೊಳ್ಳುವಮನೋಧರ್ಮವನ್ನುರೂಢಿಸಿಕೊಂಡಿದ್ದು, ಇದಕ್ಕಾಗಿಕಂಡುಕೊಂಡಅಭಿವ್ಯಕ್ತಿಮಾರ್ಗವೆಂದರೆಹಾಸ್ಯಬರಹಗಳು. ಯಾವುದೇಸಂದರ್ಭಕ್ಕೆತಕ್ಕಹಾಗೆಭಾಷೆಯನ್ನೂಹೊಂದಿಸಿಕೊಳ್ಳುವಲ್ಲಿಪದಗಳನ್ನುತಿರುಚಿಯೋ, ಹೊಸಪದಗಳನ್ನುಸೃಷ್ಟಿಸಿಯೋನಗೆಉಕ್ಕಿಸುವುದರಲ್ಲಿನಿಷ್ಣಾತರು. ಸಾಮಾನ್ಯವೆಂದುಕೊಳ್ಳುವಅನೇಕಸನ್ನಿವೇಶಗಳನ್ನುಭುವನೇಶ್ವರಿಹೆಗಡೆಯವರುತಮ್ಮಹಾಸ್ಯದಂಡದಿಂದನಗೆಕೊನರುವಂತೆಮಾಡಿಓದುಗರನ್ನುಆಕರ್ಷಿಸಬಲ್ಲರು ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ #NammaKudla #Nammakudlanews24x7 #Nammakudlalive #LIVENEWS ► Download NammaKudlanews 24x7 AndroidApp :https://play.google.com/store/apps/de... id=com.queryapps.nammakudla1 ► Subscribe to Namma Kudla news 24x7 :    / @nammakudlanews24x7   view_as=subscriber ► Like us on Facebook:https:   / nammakudla24x7   ► Follow us on Twitter:   / kudlanamma