ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ–1 | ಮುಂದುವರಿದ ಪ್ರಶ್ನೆಗಳ ವಿಶ್ಲೇಷಣಾತ್ಮಕ ಚರ್ಚೆ | GPSTR HSTR PSTR TET
VIDYAPATHA EDUCATION
0:00 / 0:00
ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ–1 | ಮುಂದುವರಿದ ಪ್ರಶ್ನೆಗಳ ವಿಶ್ಲೇಷಣಾತ್ಮಕ ಚರ್ಚೆ | GPSTR HSTR PSTR TET
1 830 просмотров · Трансляция закончилась 5 дней назад
VIDYAPATHA EDUCATION
1,26 тыс. подписчиков
1 830 просмотров · Трансляция закончилась 5 дней назад
ವಿದ್ಯಾಪಥ ಯೂಟ್ಯೂಬ್ ಎಜುಕೇಶನ್ ಚಾನೆಲ್‌ಗೆ ಸ್ವಾಗತ 🙏
ಈ ತರಗತಿಯಲ್ಲಿ ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ–1ರ ಮುಂದುವರಿದ ಪ್ರಶ್ನೆಗಳ ವಿಶ್ಲೇಷಣಾತ್ಮಕ ಚರ್ಚೆ ನಡೆಸಲಾಗುತ್ತದೆ.
🎯 ಈ ತರಗತಿ ವಿಶೇಷವಾಗಿ: ✅ GPSTR
✅ HSTR
✅ PSTR
✅ TET
✅ SDA
✅ FDA
✅ VAO
ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಿದೆ.
📌 ಪ್ರಶ್ನೆಗಳ ಸರಿಯಾದ ಉತ್ತರದ ಜೊತೆಗೆ, ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಪ್ರಮುಖ ಅಂಶಗಳನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಹಾಗೂ ಪರೀಕ್ಷಾ ದೃಷ್ಟಿಯಿಂದ ಯಾವ ವಿಷಯಗಳಿಗೆ ಹೆಚ್ಚು ಗಮನ ನೀಡಬೇಕು ಎಂಬುದನ್ನು ಚರ್ಚಿಸಲಾಗುತ್ತದೆ.
🔔 ಇಂತಹ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಗತಿಗಳಿಗಾಗಿ ವಿದ್ಯಾಪಥ ಯೂಟ್ಯೂಬ್ ಎಜುಕೇಶನ್ ಚಾನೆಲ್ ಅನ್ನು Subscribe ಮಾಡಿ.
👍 Like | 🔄 Share | 🔔 Subscribe
#GPSTR #HSTR #PSTR #TET #SDA #FDA #VAO #ಸಮಾಜವಿಜ್ಞಾನ #ಮಾದರಿಪ್ರಶ್ನೆಪತ್ರಿಕೆ #ವಿದ್ಯಾಪಥ