Перейти к содержимому

Devotional Melody by Rising Star Shri Maneesh Kuttar | ಮನೀಶ್ ಕುತ್ತಾರ್ Devipura Talapady |

MKB Creations

0:00 / 0:00

Devotional Melody by Rising Star Shri Maneesh Kuttar | ಮನೀಶ್ ಕುತ್ತಾರ್ Devipura Talapady |

1 103 просмотра · 6 дней назад
MKB Creations
10,1 тыс. подписчиков
1 103 просмотра · 6 дней назад
ಭಕ್ತಿ ಹಾಗೂ ಸಂಗೀತದ ಸಮ್ಮಿಲನ: ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯುವ ಕೀರ್ತನಕಾರ ಶ್ರೀ ಮನೀಶ್ ಕುತ್ತಾರ್ ಅವರ ಗಾನಯಾನ. 17.10.2026 ​"ನಮೋ ಭ್ರಾಮರೀ ಪರಶಿವೆ ಜನನೀ... ಜಗದ್ವಂದ್ಯೆ" ಕಟೀಲು ಶ್ರೀ ದುರ್ಗಾಂಬಿಕೆಯ ಸ್ಮರಣೆಯೊಂದಿಗೆ, ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರುಗಿದ ವಿಶೇಷ ಭಕ್ತಿ ಗಾನಸುಧಾ ಕಾರ್ಯಕ್ರಮವು ಭಕ್ತರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ​ಈ ಕಾರ್ಯಕ್ರಮದಲ್ಲಿ ಯುವ ಪ್ರತಿಭಾವಂತ ಕೀರ್ತನಕಾರರಾದ ಶ್ರೀ ಮನೀಶ್ ಕುತ್ತಾರ್ ಹಾಗೂ ಅವರ ಬಳಗವು ಶ್ರೀ ದೇವಿಯ ಭಕ್ತಿಗೀತೆಗಳನ್ನು ಅತ್ಯಂತ ಮಧುರ ಹಾಗೂ ಭಾವಪೂರ್ಣವಾಗಿ ಪ್ರಸ್ತುತಪಡಿಸಿತು. ತಮ್ಮ ಸುಮಧುರ ಕಂಠದಿಂದ ಇವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ​ಶ್ರೀ ಮನೀಶ್ ಕುತ್ತಾರ್ ಅವರು ಈಗಾಗಲೇ ಹತ್ತಾರು ವೇದಿಕೆಗಳಲ್ಲಿ ತಮ್ಮ ಗಾಯನ ಸೇವೆಯ ಮೂಲಕ ಯಶಸ್ವಿ ಕೀರ್ತನಕಾರರೆಂದು ಗುರುತಿಸಿಕೊಂಡಿದ್ದು, ಸಂಕೀರ್ತನಾ ಕ್ಷೇತ್ರದ ಯುವ ಪ್ರತಿಭೆಯಾಗಿ ನಿರಂತರವಾಗಿ ಬೆಳೆಯುತ್ತಿದ್ದಾರೆ. ಸಾಂಪ್ರದಾಯಿಕ ಕಲೆ ಹಾಗೂ ಭಕ್ತಿ ಸಂಸ್ಕೃತಿಯನ್ನು ಯುವ ಪೀಳಿಗೆಯಲ್ಲಿ ಮುನ್ನಡೆಸುತ್ತಿರುವ ಇವರಿಗೆ ಹಾಗೂ ಇವರ ಇಡೀ ತಂಡಕ್ಕೆ ಹೃತ್ಪೂರ್ವಕ ಶುಭಹಾರೈಕೆಗಳು. ಇನ್ನಷ್ಟು ಭಕ್ತಿ, ಕಲೆ, ಸಂಸ್ಕೃತಿ ಪ್ರಧಾನ ವೀಡಿಯೊಗಳಿಗಾಗಿ ನಮ್ಮ You Tube Channel Link ಬಳಸಿ,    / @mkbcreations2192   🕉️🔥🔥🔥🔥🔥🔥🕉️